ಮೇಷ ರಾಶಿ
ಕಟಕ ರಾಶಿ
ಕಟಕ ರಾಶಿಯ ಜನರ ಮೇಲು ಶನಿಯ ಧನಾತ್ಮಕ ಪ್ರಭಾವ ಬೀಳಲಿದೆ. ಶನಿಯು ಏಳನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಅಕ್ಟೋಬರ್ 23ರ ನಂತರ ಅನೇಕ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಯಿದೆ.
ತುಲಾ ರಾಶಿ
ತುಲಾ ರಾಶಿಯ ಜನರು ಶನಿಯ ಧೈಯಾ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಿದ್ದರೂ ಸಹ ಶನಿಯ ಪ್ರಭಾವ ಈ ರಾಶಿಯ ಜನರ ಮೇಲೆ ಸಕಾರಾತ್ಮಕವಾಗಿ ಬೀರುವುದರಿಂದ ಅನೇಕ ವಿಧಗಳಲ್ಲಿ ಮಂಗಳವಾಗಲಿದೆ. ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಮುಂತಾದ ಸಮಸ್ಯೆಗಳು ಈ ತಿಂಗಳ ಬಳಿಕ ನಿವಾರಣೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರ ಮೇಲೆ ಶನಿ ಸಂಕ್ರಮಣದ ಬಳಿಕ ಸಕಾರಾತ್ಮಕ ಅಂಶ ಬೀರಲು ಪ್ರಾರಂಭವಾಗುತ್ತದೆ. ಈ ತಿಂಗಳಲ್ಲಿ ಆದಾಯವೂ ಹೆಚ್ಚಳವಾಗಲಿದೆ. ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೂ ಸಹ ಈ ಸಮಯದಲ್ಲಿ ನಿವಾರಣೆಯಾಗುತ್ತದೆ.