-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Recruitment in Campco- ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

Recruitment in Campco- ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ






ಏಷ್ಯಾದ ಅತಿ ದೊಡ್ಡ ಚಾಕಲೇಟ್ ಫ್ಯಾಕ್ಟರಿಯಾದ ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. ಕ್ಯಾಂಪ್ಕೋ ಕಂಪೆನಿಯು ತನ್ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದೆ.


ಹುದ್ದೆಗಳ ವಿವರ ಈ ಕೆಳಗಿನಂತಿದೆ.


ಸಂಸ್ಥೆಯ ಹೆಸರು: ದಿ ಕ್ಯಾಂಪ್ಕೋ ಲಿಮಿಟೆಡ್

ಖಾಲಿ ಇರುವ ಹುದ್ದೆಗಳು: 5

ಕರ್ತವ್ಯದ ಸ್ಥಳ: Mangalore – Karnataka

ಹುದ್ದೆಯ ಹೆಸರು: Assistant Quality Assurance Supervisor, Assistant Production Supervisor

ವೇತನ: ಮಾಸಿಕ Rs.27650-52650/- ಹಾಗೂ ಇತರ ಭತ್ಯೆಗಳು



ಹುದ್ದೆಯ ಹೆಸರು

೧) Assistant Quality Assurance Supervisor 3

೨) Assistant Production Supervisor 2



ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸೂಕ್ತ ಅರ್ಜಿ ಶುಲ್ಕದೊಂದಿಗೆ ತುಂಬಿಸಿ, ಸ್ವದೃಢೀಕೃತ ದಾಖಲೆಗಳೊಂದಿಗೆ 30-Jun-2022 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು.


The CAMPCO Ltd Chocolate Factory,

P.O: Darbe,

Puttur-574202, 



ಅದಕ್ಕೂ ಮುನ್ನ, ಈಗಾಗಲೇ ಪ್ರಕಟಿಸಲಾದ ಕ್ಯಾಂಪ್ಕೋ ನೇಮಕಾತಿ ಅಧಿಸೂಚನೆಯನ್ನು ಓದಬೇಕು. ಅರ್ಜಿಯಲ್ಲಿ ತಮ್ಮ ಇಮೇಲ್ ಐಡಿ, ಫೋನ್‌ ನಂಬರ್‌ನ್ನು ನೀಡತಕ್ಕದ್ದು. ಐಡಿ ದಾಖಲೆ, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ಇತ್ತೀಚಿನ ಭಾವಚಿತ್ರ, ಮೊದಲಾದವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳತಕ್ಕದ್ದು. ಬಳಿಕ ಸ್ವದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಶುಲ್ಕ ತುಂಬಿಸಿ ಮೇಲಿನ ವಿಳಾಸಕ್ಕೆ ಕಳುಹಿಸತಕ್ಕದ್ದು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2022


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್‌ನ್ನು ಭೇಟಿ ಮಾಡುವುದು..

http://www.campcochocolates.com/

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article