-->
Job in Bank Of Baroda- ಬ್ಯಾಂಕ್ ಆಫ್ ಬರೋಡ: ಮ್ಯಾನೇಜರ್ ಸಹಿತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job in Bank Of Baroda- ಬ್ಯಾಂಕ್ ಆಫ್ ಬರೋಡ: ಮ್ಯಾನೇಜರ್ ಸಹಿತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡ: ಮ್ಯಾನೇಜರ್ ಸಹಿತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ಹಾಗೂ ಮುಂಚೂಣಿ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15 ಮಾರ್ಚ್ 2022.ಹುದ್ದೆಗಳ ವಿವರ ಹೀಗಿದೆ:


Head / Deputy Head : 11

Senior Managers : 27

Managers : 04


ವಯೋಮಿತಿ


- Senior Manager: 27 to 40 years

- Manager: 24 to 34 years


ವೇತನ ಶ್ರೇಣಿ

- Head / Deputy Head: Contractual Basis

- Senior Manager: Regular MMG / S-III

- Manager: Regular MMG / S-IIಶೈಕ್ಷಣಿಕ ಅರ್ಹತೆ:


* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ಮಂಡಳಿಯಿಂದ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.), ಅಥವಾ MBA/PGDM ಅಥವಾ ತತ್ಸಮಾನ ಪದವಿ ಪಡೆದಿರಬೇಕು.


* ಕಂಪ್ಯೂಟರ್ ಸೈನ್ಸ್, ಡಾಟಾ ಸೈನ್ಸ್, ಮ್ಯಾಥಮಾಟಿಕ್ಸ್, ಸ್ಟಟಸ್ಟಿಕ್ಸ್, ಮತ್ತು ಫೈನಾನ್ಸ್ ಅಥವಾ ತತ್ಸಂಬಂಧಿ ವಿಷಯದಲ್ಲಿ ಪರಿಣತಿ


* ಬಿ.ಟೆಕ್ ಯಾ ಬಿ.ಇ. ಎಂಟೆಕ್ ಯಾ ಎಂ.ಇ. ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ


ಅರ್ಜಿ ಶುಲ್ಕ


- ₹ 600/- for General /EWS and OBC candidates (plus applicable GST & transaction charges).


- ₹ 100/- (Intimation charges only) for SC/ ST/PWD/Women candidates (plus applicable GST & transaction charges) will be applicable.


ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.


ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಕಿರುಪಟ್ಟಿ ತಯಾರಿಸಿ ಅವರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು


ಅರ್ಜಿ ಸಲ್ಲಿಸುವುದು ಹೇಗೆ..?


ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್ ನಲ್ಲಿ ಅಗತ್ಯ ಮಾಹಿತಿ ಪಡೆದು, ಅಲ್ಲೇ ನೀಡಲಾಗಿರುವ ಅರ್ಜಿ ಯನ್ನು ಭರ್ತಿ ಮಾಡಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.Bank of Baroda official website: www.bankofbaroda.in


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100