
MLC Manjunath Bhandary met Surjewala- ಸುರ್ಜೆವಾಲಾ ಭೇಟಿ ಮಾಡಿ ಮಂಜುನಾಥ್ ಭಂಡಾರಿ; ಹೊಸ ವರ್ಷದ ಶುಭ ಹಾರೈಕೆ
1/03/2022 09:58:00 AM
ಸುರ್ಜೆವಾಲಾ ಭೇಟಿ ಮಾಡಿ ಮಂಜುನಾಥ್ ಭಂಡಾರಿ; ಹೊಸ ವರ್ಷದ ಶುಭ ಹಾರೈಕೆ
ದ.ಕ. ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ನ ನೂತನ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಭಂಡಾರಿಯವರು ನವ ದೆಹೆಲಿಯಲ್ಲಿ AICC ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಶಾಲು ಹಾಕಿ ಸನ್ಮಾನಿ ಕೃತಜ್ಞತೆ ಸಲ್ಲಿಸಿದ ಭಂಡಾರಿಯವರು, ಸುರ್ಜೆವಾಲ ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
Newly elected MLC Manjunath Bhandary met AICC General Secretary and Karnataka Congress In Charge Randeep Singh Surjewala in New Delhi.
Manjunath Bhandary thanked Randeep Singh Surjewala and conveyed new wishes to him.