-->
Job in Prasad Nethralaya- ಪ್ರಸಾದ್ ನೇತ್ರಾಲಯದಲ್ಲಿ ಉದ್ಯೋಗವಕಾಶ

Job in Prasad Nethralaya- ಪ್ರಸಾದ್ ನೇತ್ರಾಲಯದಲ್ಲಿ ಉದ್ಯೋಗವಕಾಶ

ಪ್ರಸಾದ್ ನೇತ್ರಾಲಯ ದಲ್ಲಿ ಉದ್ಯೋಗವಕಾಶ

ಉಡುಪಿ ಜಿಲ್ಲೆಯ 'ಪ್ರಸಾದ್ ನೇತ್ರಾಲಯ' ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೆಸಲು ಇಚ್ಚಿಸಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಹುದ್ದೆಗಳ ವಿವರ:


1) ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ಒ) ಪುರುಷ ಅಭ್ಯರ್ಥಿಗಳು

ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು, ದ್ವಿಚಕ್ರ ವಾಹನ ಹೊಂದಿರಬೇಕು


2) ಕ್ಯಾಂಪ್ ಕೋ-ಆರ್ಡಿನೇಟರ್: ಮಹಿಳಾ ಅಭ್ಯರ್ಥಿ/ ಪದವೀಧರರಾಗಿರಬೇಕು. ಜೊತೆಗೆ ಕಂಪ್ಯೂಟರ್ ಪರಿಜ್ಞಾನ ಹೊಂದಿರಬೇಕು


3) ನರ್ಸುಗಳು - ಮಹಿಳಾ ಅಭ್ಯರ್ಥಿ


4) ರೆಫ್ರಾಕ್ಷನಿಸ್ಟ್ - ಪುರುಷ/ಮಹಿಳಾ ಅಭ್ಯರ್ಥಿ


5) ಹೆವಿ ಡ್ರೈವರ್ - ಚಾಲನಾ ಪರವಾನಿಗೆ ಹೊಂದಿರಬೇಕು


6) ಆಯನವರು- ಹೌಸ್ ಕೀಪಿಂಗ್ ಸ್ಟಾಫ್


7) ಇನ್ಸೂರೆನ್ಸ್ ಸ್ಟಾಫ್- ಮಹಿಳಾ ಅಭ್ಯರ್ಥಿ/ ಪದವೀಧರರಾಗಿರಬೇಕುಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು...


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ


H.R. Manager, Prasad Nethralaya

Super Speciality Hospital, Udupi

Ph: 08202593323 Mob: 8884427979

prasadnethralayajobenquiry@gmail.comಉದ್ಯೋಗ ಜಾಹೀರಾತಿಗೆ ನಮ್ಮನ್ನು ಸಂಪರ್ಕಿಸಿ: 

emungaru@gmail.com 

Ph: 8660538892

Ads on article

Advertise in articles 1

advertising articles 2

Advertise under the article