Job in Mangaluru at United Toyota- ಮಂಗಳೂರು: ಯುನೈಟೆಡ್ ಟೊಯೊಟಾ ಕಚೇರಿಯಲ್ಲಿ 100ಕ್ಕೂ ಹೆಚ್ಚು ಉದ್ಯೋಗ

ಮಂಗಳೂರು: ಯುನೈಟೆಡ್ ಟೊಯೊಟಾ ಕಚೇರಿಯಲ್ಲಿ 100ಕ್ಕೂ ಹೆಚ್ಚು ಉದ್ಯೋಗ






ಯುನೈಟೆಡ್ ಟೊಯೊಟಾ ಸಂಸ್ಥೆಯ ಮಂಗಳೂರು ಕಚೇರಿಯಲ್ಲಿ ಉದ್ಯೋಗಾವಕಾಶ ಇದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.



ಮಂಗಳೂರಿನ ಪಡೀಲ್, ಬಂಟ್ಸ್ ಹಾಸ್ಟೆಲ್,  ಉಡುಪಿಯ ಉದ್ಯಾವರ ಶೋರೂಮ್‌ ಮತ್ತು ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.


ಆಸಕ್ತ ಅಭ್ಯರ್ಥಿಗಳು 15-10-2021 (ಶುಕ್ರವಾರ) ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.


ವಿವರ:

1 ವಿಪಿ ಸೇಲ್ಸ್


2  ವಿಪಿ ಸರ್ವಿಸ್


3  ವ್ಯಾಲ್ಯೂ ಚೈನ್ ಅಡ್ವೈಸರ್


4 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್


5 ಸೇಲ್ಸ್ ಕಂಸಲ್ಟೆಂಟ್ (ಅನುಭವಿ ಯಾ ಹೊಸಬರು)


6 ಸೇಲ್ಸ್ ಮ್ಯಾನೇಜರ್ ಮತ್ತು ಟೀಮ್ ಲೀಡರ್


7 ಸರ್ವಿಸ್ ಬಾಡಿ ಶಾಪ್ ಮ್ಯಾನೇಜರ್


8 ಪೈಂಟ್ ಟೆಕ್ನೀಷಿಯನ್


9 ಬಾಡಿ ಟೆಕ್ನೀಷಿಯನ್


10 ಜನರಲ್ ಟೆಕ್ನೀಷಿಯನ್


11  ಎಚ್.ಆರ್. ಮ್ಯಾನೇಜರ್


12 ಪ್ರೊಕ್ಯೂರ್‌ಮೆಂಟ್ ಆಫೀಸರ್ ಎಚ್.ಆರ್.


13 ಡ್ರೈವರ್ಸ್ / ಚಾಲಕರು


14 ರಿಷಪ್ಶನಿಸ್ಟ್ / ಸ್ವಾಗತಕಾರರು


15  ಸರ್ವಿಸ್ ಟೀಮ್ ಲೀಡರ್


16 ಇನ್ಶೂರೆನ್ಸ್ ಎಕ್ಸಿಕ್ಯೂಟಿವ್


17 ಯೂಸ್ಡ್ ಕಾರ್ ಎಕ್ಸಿಕ್ಯೂಟಿವ್


18 ಮಾರ್ಕೆಟಿಂಗ್ ಟೀಂ ಲೀಡರ್



ಆಸಕ್ತ ಅಭ್ಯರ್ಥಿಗಳು 15-10-2021 (ಶುಕ್ರವಾರ) ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.



ಆಸಕ್ತರು ತಮ್ಮ ಸ್ವವಿವರಗಳು ಇರುವ ಅರ್ಜಿಯನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.


recruitment@unitedtoyota.net


Phone No. +91 9902482372


www.unitedtoyota.in