ಕ್ಯಾಂಪ್ಕೋ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ ರಸ್ತೆ ಅಪಘಾತಕ್ಕೆ ಬಲಿ🛑🛑🛑

ಮಂಗಳೂರು: ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ
ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಯುವತಿಯೋರ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ‌

ವಿದ್ಯಾ ಕಣ್ವತೀರ್ಥ ಮೃತಪಟ್ಟ ಯುವತಿ.

ವಿದ್ಯಾ ಕಣ್ವತೀರ್ಥ ಮಂಗಳೂರಿನ ಪಡೀಲ್‌ನಲ್ಲಿ ಆಕ್ಟಿವಾದಲ್ಲಿ ಹೋಗುತ್ತಿದ್ದ ಸಂದರ್ಭ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಅವರು ಸ್ಥಳದಲ್ಲಿಯೇ  ಮೃತಪಟ್ಟಿದ್ದಾರೆ.