-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Job in Ideal Ice Cream at Mangaluru- ಮಂಗಳೂರಿನ  ಐಡಿಯಲ್ ಐಸ್‌ಕ್ರೀಂನಲ್ಲಿ ಉದ್ಯೋಗ: ಎಲ್ಲ ಸೌಲಭ್ಯ ಜೊತೆಗೆ ಉತ್ತಮ ವೇತನ

Job in Ideal Ice Cream at Mangaluru- ಮಂಗಳೂರಿನ ಐಡಿಯಲ್ ಐಸ್‌ಕ್ರೀಂನಲ್ಲಿ ಉದ್ಯೋಗ: ಎಲ್ಲ ಸೌಲಭ್ಯ ಜೊತೆಗೆ ಉತ್ತಮ ವೇತನ

ಮಂಗಳೂರಿನ ಐಡಿಯಲ್ ಐಸ್‌ಕ್ರೀಂನಲ್ಲಿ ಉದ್ಯೋಗ: ಎಲ್ಲ ಸೌಲಭ್ಯ ಜೊತೆಗೆ ಉತ್ತಮ ವೇತನ





ಕರಾವಳಿಯ ಜನಪ್ರಿಯ ಐಸ್‌ಕ್ರೀಂ ಉತ್ಪಾದಕ ಸಂಸ್ಥೆಯಾದ ಪಬ್ಬಾಪ್ ಐಡಿಯಲ್ ಕೆಫೆ ಸಮೂಹ ಸಂಸ್ಥೆಗಳಿಗೆ ನೌಕರರ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದೆ.


ಹುದ್ದೆಯ ವಿವರ

೧) ಕ್ಯಾಶಿಯರ್ / ಬಿಲ್ ಕ್ಲರ್ಕ್ / ಸೂಪರ್‌ವೈಸರ್


ವಿದ್ಯಾರ್ಹತೆ: ಪದವಿ


೨) ಸಪ್ಲೈಯರ್ಸ್‌


ವಿದ್ಯಾರ್ಹತೆ: ಪಿಯುಸಿ


೩) ಅಡುಗೆ ಸಹಾಯಕರು


ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ


೪) ಸಹಾಯಕರು


ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ


೪) ಕ್ಲೀನರ್ಸ್‌


ವಿದ್ಯಾರ್ಹತೆ: ಅಗತ್ಯವಿಲ್ಲ


ವೇತನ: ಎಲ್ಲ ಹುದ್ದೆಗಳಿಗೆ ಉತ್ತಮ ವೇತನ ಜೊತೆಗೆ ಇಎಸ್‌ಐ, ಪ್ರಾವಿಡೆಂಟ್ ಫಂಡ್, ಬೋನಸ್ ಹಾಗೂ ಇತರ ಸೌಲಭ್ಯಗಳು. ಅಗತ್ಯವಿದ್ದರೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.


ಆಕಸ್ತರು ಈ ಕೆಳಗಿನ ವಾಟ್ಸ್‌ಆಪ್ ಸಂಖ್ಯೆಯನ್ನು ಸಂಪರ್ಕಿಸಬಹುದು.

ಬೊಬೈಲ್ ನಂ: 7204207509






Ads on article

Advertise in articles 1

advertising articles 2

Advertise under the article