ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆ ಕೇಸ್ – ಪತಿಗೆ ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿ ಸೂಸೈಡ್
Sunday, July 27, 2025
ನೆಲಮಂಗಲ ತಾಲೂಕಿನ ಅಂಚೆಪಾಳ್ಯ ಗ್ರಾಮದಲ್ಲಿ ಭೀಮನ ಅಮಾವಾಸ್ಯೆಯ ದಿನ ಆತ್ಮಹತ್ಯೆಗೆ ಶರಣಾದ 24ರ ಸ್ಪಂದನಾ ಎಂಬ ಮಹಿಳೆಯ ಕೇಸ್ ಗೆ ಆಶ್ಚರ್ಯಕರ ಟ್ವಿಸ್ಟ್ ತಿರ...