ಎಂಸಿಸಿ ಬ್ಯಾಂಕಿನಿಂದ  1,535 ಕೋಟಿ  ರೂಪಾಯಿ  ವ್ಯವಹಾರ ; ಜೂನ್ 28 ರಂದು 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಷ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ