-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
KCETಯಲ್ಲಿ -2025ರಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಆಳ್ವಾಸ್ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ Rank

KCETಯಲ್ಲಿ -2025ರಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಆಳ್ವಾಸ್ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ Rank

KCETಯಲ್ಲಿ -2025ರಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಆಳ್ವಾಸ್ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ Rank





ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2025ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ.


ಅಕ್ಷಯ್ ಎಂ. ಹೆಗ್ಡೆ ಕೆಸಿಇಟಿ-ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಅಸಾಧಾರಣ ಸಾಧನೆಯ ಜೊತೆಗೆ ಆಳ್ವಾಸ್‌ನ ಇತರ ವಿದ್ಯಾರ್ಥಿಗಳು ಸಹ ಉನ್ನತ ರ‍್ಯಾಂಕ್‌ಗಳನ್ನು ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಿಇಟಿ ಫಲಿತಾಂಶವನ್ನು ಮುಂದುವರಿಸಿದ್ದಾರೆ.


ರಾಜ್ಯದ ಮೊದಲ 10 ರ‍್ಯಾಂಕ್‌ಗಳಲ್ಲಿ 02 ರ‍್ಯಾಂಕ್, ಮೊದಲ 50 Rankಗಳಲ್ಲಿ 12 Rank, ಮೊದಲ 100 Rankಗಳಲ್ಲಿ 24 Rank, ಮೊದಲ 200 Rankಗಳಲ್ಲಿ 52 Rank, ಮೊದಲ 500 Rankಗಳಲ್ಲಿ 172 Rank, ಮೊದಲ 1,000 Rankಗಳಲ್ಲಿ 506 Rankಗಳನ್ನು ಪಡೆದುಕೊಂಡಿರುತ್ತಾರೆ.


ಪಿಸಿಬಿಯಲ್ಲಿ 3 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 49 ವಿದ್ಯಾರ್ಥಿಗಳು 160ಕ್ಕೂ ಅಧಿಕ, 146 ವಿದ್ಯಾರ್ಥಿಗಳು 150ಕ್ಕೂ ಅಧಿಕ, 851 ವಿದ್ಯಾರ್ಥಿಗಳು 121ಕ್ಕೂ ಅಧಿಕ, 1359 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪಿಸಿಎಮ್‌ನಲ್ಲಿ ಒಬ್ಬ ವಿದ್ಯಾರ್ಥಿ 180ರಲ್ಲಿ 170ಕ್ಕೂ ಅಧಿಕ ಅಂಕ, 5 ವಿದ್ಯಾರ್ಥಿಗಳು 160ಕ್ಕೂ ಅಧಿಕ, 34 ವಿದ್ಯಾರ್ಥಿಗಳು 150ಕ್ಕೂ ಅಧಿಕ, 489 ವಿದ್ಯಾರ್ಥಿಗಳು 120ಕ್ಕೂ ಅಧಿಕ, 971 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.


ಅಕ್ಷಯ್ ಎಂ. ಹೆಗ್ಡೆ ಕೃಷಿಯಲ್ಲಿ 1ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 11ನೇ Rank, ಪಶುವೈದ್ಯಕೀಯದಲ್ಲಿ 12ನೇ Rank, ನರ್ಸಿಂಗ್‌ನಲ್ಲಿ 12ನೇ Rank, ಇಂಜಿನಿಯರಿಂಗ್‌ನಲ್ಲಿ 29ನೇ Rank, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 34ನೇ Rank ಪಡೆದುಕೊಂಡಿದ್ದಾರೆ.


ವೈಭವ್ ಎಂ. ಕೃಷಿಯಲ್ಲಿ 23ನೇ Rank, ನ್ಯಾಚುರೋಪತಿಯಲ್ಲಿ 61ನೇ Rank, ಪಶುವೈದ್ಯಕೀಯದಲ್ಲಿ 85ನೇ Rank, ನರ್ಸಿಂಗ್‌ನಲ್ಲಿ 86ನೇ Rank, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 115ನೇ Rank, ಇಂಜಿನಿಯರಿAಗ್‌ನಲ್ಲಿ 163ನೇ Rank, ವಿಜೇತ್ ಜಿ. ಗೌಡ ಕೃಷಿಯಲ್ಲಿ 34ನೇ Rank, ನ್ಯಾಚುರೋಪತಿಯಲ್ಲಿ 124ನೇ Rank, ರಾಜಾ ಯದುವಂಶಿ ಕೃಷಿಯಲ್ಲಿ 46ನೇ Rank, ನ್ಯಾಚುರೋಪತಿಯಲ್ಲಿ 132ನೇ Rank, ತುಷಾರ್ ಘನಶ್ಯಾಮ್ ಪಟೇಲ್ ಕೃಷಿಯಲ್ಲಿ 56ನೇ Rank, ಪಶುವೈದ್ಯಕೀಯದಲ್ಲಿ 70ನೇ Rank, ನರ್ಸಿಂಗ್‌ನಲ್ಲಿ 70ನೇ Rank, ನ್ಯಾಚುರೋಪತಿಯಲ್ಲಿ 96ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 125ನೇ Rank, ಚೈತನ್ಯ ಕೃಷಿಯಲ್ಲಿ 62ನೇ Rank, ಜಷ್ವಂತ್ ಸಿ. ಕೃಷಿಯಲ್ಲಿ 67ನೇ Rank, ಸಾಗರಿಕಾ ಎಂ.ಆರ್. ಕೃಷಿಯಲ್ಲಿ (ಪ್ರಾ) 17ನೇ ರ‍್ಯಾಂಕ್, ತುಷಾರ್ ಉಡುಪ ಕೃಷಿಯಲ್ಲಿ 97ನೇ Rank, ಅಕ್ಷಯ್ ಆರ್. ತಾಸಿಲ್ದಾರ್ ಪಶುವೈದ್ಯಕೀಯದಲ್ಲಿ 6ನೇ Rank, ಕೃಷಿಯಲ್ಲಿ (ಪ್ರಾ) 17ನೇ Rank, ಅವಿಸ್ ಹಸನ್ ಅಸಿಫಲಿ ಮುಜಾವರ್ ಕೃಷಿಯಲ್ಲಿ 95ನೇ Rank, ನ್ಯಾಚುರೋಪತಿಯಲ್ಲಿ 183ನೇ Rank, ಯಶವಂತ್ ಬನ್ನಾಡ್ ಕೃಷಿಯಲ್ಲಿ 108ನೇ Rank, ರಾಘವೇಂದ್ರ ಶಂಕರ್ ಸುನ್ನಾಳ್ ಕೃಷಿಯಲ್ಲಿ 109ನೇ Rank, ನ್ಯಾಚುರೋಪತಿಯಲ್ಲಿ 150ನೇ Rank, ಪಶುವೈದ್ಯಕೀಯದಲ್ಲಿ 176ನೇ Rank, ನರ್ಸಿಂಗ್‌ನಲ್ಲಿ 177ನೇ Rank, ಮನೋಗ್ನ ಎನ್. ಕೃಷಿಯಲ್ಲಿ 118ನೇ Rank, ಅರುಣ್ ಗೌಡ ಪಾಟೀಲ್ ಕೃಷಿಯಲ್ಲಿ 124ನೇ ರ‍್ಯಾಂಕ್, ಪ್ರಣಾಮ್ ಎನ್. ಶೆಟ್ಟಿ ಕೃಷಿಯಲ್ಲಿ 120ನೇ Rank, ಭೀಮನಗೌಡ ಪಾಟೀಲ್ ಪಶುವೈದ್ಯಕೀಯ(ಪ್ರಾ)ದಲ್ಲಿ 121ನೇ Rank, ಗಣೇಶ್ ರಾಜು ಕರ್ಕಿ ಕೃಷಿಯಲ್ಲಿ 129ನೇ ರ‍್ಯಾಂಕ್, ವಿಶ್ರುತ್ ಎಸ್. ಪಶುವೈದ್ಯಕೀಯ(ಪ್ರಾ)ದಲ್ಲಿ 130ನೇ Rank, ಹರ್ಷ್ ಕಾಡೆ ಕೃಷಿಯಲ್ಲಿ 133ನೇ Rank, ಕುಸುಮಾ ರೆಡ್ಡಿ ಟಿ.ಎಮ್. ಪಶುವೈದ್ಯಕೀಯ(ಪ್ರಾ)ದಲ್ಲಿ 131ನೇ Rank, ಸಿದ್ಧು ರಾಜ್ ಎನ್.ಬಿ. ಕೃಷಿಯಲ್ಲಿ 135ನೇ ರ‍್ಯಾಂಕ್, ಅಕ್ಷಯ್. ಎಂ. ಪಶುವೈದ್ಯಕೀಯದಲ್ಲಿ 164ನೇ Rank, ನರ್ಸಿಂಗ್‌ನಲ್ಲಿ 165ನೇ Rank, ಧನುಷ್ ಗೌಡ ಸಿ.ಎಸ್. ಕೃಷಿಯಲ್ಲಿ 188ನೇ Rank, ಮದಗೊಂಡ್ ತುಕಾರಾಮ್ ನ್ಯಾಚುರೋಪತಿಯಲ್ಲಿ 192ನೇ ರ‍್ಯಾಂಕ್, ಮೋಹಿತ್ ಡಿ. ಗೌಡ ಕೆ. ಕೃಷಿಯಲ್ಲಿ 195ನೇ Rankಗಳನ್ನು ಪಡೆದುಕೊಂಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಪ್ರೊ. ಎಮ್. ಸದಾಕತ್ ಇದ್ದರು.


Ads on article

Advertise in articles 1

advertising articles 2

Advertise under the article

ಸುರ