ಅಕ್ಟೋಬರ್ 17ರವರೆಗೆ ಈ 6 ರಾಶಿಯವರಿಗೆ ಎಲ್ಲದರಲ್ಲೂ ಪ್ರಗತಿ ಪ್ರಾಪ್ತಿ..!
Thursday, September 26, 2024
ಮೇಷ ರಾಶಿ
ಮುಂಬರುವ ದಿನಗಳು ಮೇಷ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ ಹಾಗೂ ಅಕ್ಟೋಬರ್ 17ರ ವರೆಗೆ ಮೇಷ ರಾಶಿಯವರ ಜೀವನದಲ್ಲಿ ಗುಡ್ ನ್ಯೂಸ್ ಕೇಳಿಬರುವಂತಹ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟಗಳು ಪರಿಹಾರ ಕಂಡು ಆರ್ಥಿಕವಾಗಿ ನೀವು ಸಬಲರಾಗಲಿದ್ದೀರಿ. ಕೆಲಸ ಕಾರ್ಯಗಳು ಕೂಡ ಹೆಚ್ಚಾಗುವುದರಿಂದಾಗಿ ನಿಮ್ಮ ಆದಾಯ ಕೂಡ ಗಣನೀಯವಾಗಿ ಏರಿಕೆ ಕಾಣಲಿದೆ.
ಮಿಥುನ ರಾಶಿ
ಸೂರ್ಯ ಹಾಗೂ ಕೇತುವಿನ ಸಂಯೋಗ ಎನ್ನುವುದು ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳನ್ನ ರೂಪುಗೊಳಿಸುತ್ತೆ. ಕೆಲಸದಲ್ಲಿ ಕಂಡುಬರುವಂತಹ ಅಭಿವೃದ್ಧಿಯ ಜೊತೆಗೆ ಅದರಿಂದ ನೀವು ಗಳಿಸುವಂತಹ ಹಣಕಾಸಿನ ಗಳಿಕೆಯ ಅಭಿವೃದ್ಧಿ ಕೂಡ ಹೆಚ್ಚಾಗಲಿದೆ.
ಕರ್ಕ ರಾಶಿ
ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕರ್ಕ ರಾಶಿಯವರ ಕೆಲಸಗಳು ಪೂರ್ತಿಯಾಗಲಿವೆ. ಉದ್ಯೋಗದಲ್ಲಿರುವಂತಹ ಕರ್ಕ ರಾಶಿಯವರಿಗೆ ಈ ಸಮಯ ಸಾಕಷ್ಟು ಲಾಭದಾಯಕವಾಗಿರಲಿದೆ. ಆರ್ಥಿಕ ಸಂಕಷ್ಟಗಳು ಕೂಡ ನಿಮ್ಮ ಜೀವನದಿಂದ ಕಳಚಿ ಹೋಗಲಿವೆ.
ಸಿಂಹ ರಾಶಿ
ಈ ಸಮಯ ಸಿಂಹ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ಜೀವನದಲ್ಲಿ ತರಲಿದೆ ಹಾಗೂ ಸಮಾಜದಲ್ಲಿ ಸಿಂಹರಾಶಿಯ ಜನರಿಗೆ ಇರುವಂತಹ ಪ್ರತಿಷ್ಠೆ ಹಾಗೂ ಗೌರವಗಳು ಕೂಡ ಜನರಲ್ಲಿ ಹೆಚ್ಚಾಗಲಿವೆ. ಈ ಸಂದರ್ಭದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಎನ್ನುವುದಾಗಿ ಸಿಂಹ ರಾಶಿಯವರು ಯೋಚಿಸುತ್ತಾರೋ ಅದರಲ್ಲಿ ಅದ್ವಿತೀಯ ಯಶಸ್ಸನ್ನು ಸಂಪಾದಿಸುತ್ತಾರೆ.
ಕನ್ಯಾ ರಾಶಿ
ಉದ್ಯೋಗ ಹಾಗೂ ವ್ಯಾಪಾರ ವ್ಯವಹಾರ ಕ್ಷೇತ್ರಗಳಲ್ಲಿ ಇರುವಂತಹ ಕನ್ಯಾ ರಾಶಿಯವರಿಗೆ ಈ ಸಂದರ್ಭದಲ್ಲಿ ಕೈ ತುಂಬಾ ಸಂಪಾದನೆ ಅವಕಾಶ ಇದೆ. ಸೂರ್ಯ ಗೋಚರ ಫಲ ಕನ್ಯಾ ರಾಶಿಯವರಿಗೆ ವಿವಿಧ ರೀತಿಯಲ್ಲಿ ಲಾಭವನ್ನು ತರಲಿದೆ. ಸಾಕಷ್ಟು ಸಮಯಗಳಿಂದ ಸಂತಾನಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿರುವಂತಹ ದಂಪತಿಗಳಿಗೆ ಕೊನೆಗೂ ಪರಿಹಾರ ಸಿಗಲಿದ್ದು ಶೀಘ್ರದಲ್ಲಿಯೇ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.
ತುಲಾ ರಾಶಿ
ಅಕ್ಟೋಬರ್ 17ರವರೆಗೂ ಕೂಡ ತುಲಾ ರಾಶಿಯವರು ತಮ್ಮ ಜೀವನದಲ್ಲಿ ಸಂತೋಷದಾಯಕ ಕ್ಷಣಗಳನ್ನು ಕಳೆಯಬಹುದಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮಾಡುವಂತಹ ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲ ಹಾಗೂ ಸಹಾಯ ಕೂಡ ದೊರಕಲಿದೆ.
ಕುಂಭ ರಾಶಿ
ಈ ಸಂದರ್ಭದಲ್ಲಿ ನೀವು ನಿಮ್ಮದೇ ಆಗಿರುವಂತಹ ವಿಶೇಷವಾಗಿರುವಂತಹ ಹೆಸರನ್ನು ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಲಿದ್ದೀರಿ. ಹಣಕಾಸಿಗೆ ಸಂಬಂಧಪಟ್ಟಂತಹ ಎಲ್ಲಾ ಸಮಸ್ಯೆಗಳು ದೂರವಾಗಲಿವೆ ಹಾಗೂ ಪಡೆದುಕೊಂಡಿರುವಂತಹ ಎಲ್ಲಾ ಸಾಲಗಳನ್ನು ನೀವು ವಾಪಸ್ ಮರುಪಾವತಿ ಮಾಡಲು ಸಾಧ್ಯವಾಗಲಿದೆ.