ಸಹ್ಯಾದ್ರಿಯಲ್ಲಿ ಪಿಜಿಸಿಇಟಿ 2024 ತರಬೇತಿ

ಸಹ್ಯಾದ್ರಿಯಲ್ಲಿ ಪಿಜಿಸಿಇಟಿ 2024 ತರಬೇತಿ





ಮಂಗಳೂರು ನಗರದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ನಲ್ಲಿ PGCET 2024ರ ಪರೀಕ್ಷೆಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಯಲಿದೆ.


ಜುಲೈ 22 ಮತ್ತು 23ರಂದು ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ನುರಿತ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.


ಈ ತರಬೇತಿಯ ಪ್ರಯೋಜನ ಪಡೆಯುವಂತೆ ವಿನಂತಿಸಲಾಗಿದೆ. ಮೊದಲ 200 ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಪ್ರವೇಶ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಈ ಲಿಂಕ್ ಬಳಸಿ

https://docs.google.com/forms/d/e/1FAIpQLSdFF6ZG_dGRC7iWSVXBWbYPJ3SirWfQY2e65EvkqDHx-ivuGg/viewform