ನಾಗದೋಷದಿಂದ ಚರ್ಮದ ಸಮಸ್ಯೆ..?ಇಲ್ಲಿದೆ ನೋಡಿ ಇದಕ್ಕೆ ಸಂಪೂರ್ಣ ಪರಿಹಾರದ ಮಾಹಿತಿ!

 
ನಾಗದೋಷ ಇದ್ದರೆ ಚರ್ಮದ ಸಮಸ್ಯೆಗಳು ಬರುತ್ತದೆ ಎನ್ನಲಾಗುತ್ತದೆ. ನೀವು ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ನಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.ಈ ಶ್ಲೋಕವೇ ಪರಿಹಾರ

ಆದಿತ್ಯವಿಷ್ಣುವಿಘ್ನೇಶರುದ್ರಬ್ರಹ್ಮಮರುದ್ಗಣಾಃ | ಲೋಕಪಾಲಾಃ ಸರ್ವದೇವಾಃ ಚರಾಚರಮಿದಂ ಜಗತ್ || 1 ||



ಸರ್ವಂ ತ್ವಮೇವ ಬ್ರಹ್ಮೈವ ಅಜಮಕ್ಷರಮದ್ವಯಮ್ | ಅಪ್ರಮೇಯಂ ಮಹಾಶಾಂತಂ ಅಚಲಂ ನಿರ್ವಿಕಾರಕಮ್ ||


ನಿರಾಲಂಬಂ ನಿರಾಭಾಸಂ ಸತ್ತಾಮಾತ್ರಮಗೋಚರಮ್ | ಏವಂ ತ್ವಾಂ ಮೇಧಯಾ ಬುದ್ಧ್ಯಾ ಸದಾ ಪಶ್ಯಂತಿ ಸೂರಯಃ || 3 ||


ಏವಮಜ್ಞಾನಗಾಢಾಂಧತಮೋಪಹತಚೇತಸಃ | ನ ಪಶ್ಯಂತಿ ತಥಾ ಮೂಢಾಃ ಸದಾ ದುರ್ಗತಿ ಹೇತವೇ || 4 ||


ವಿಷ್ಣ್ವಾದೀನಿ ಸ್ವರೂಪಾಣಿ ಲೀಲಾಲೋಕವಿಡಂಬನಮ್ | ಕರ್ತುಮುದ್ಯಮ್ಯ ರೂಪಾಣಿ ವಿವಿಧಾನಿ ಭವಂತಿ ಚ || 5 ||


ತತ್ತದುಕ್ತಾಃ ಕಥಾಃ ಸಮ್ಯಕ್ ನಿತ್ಯಸದ್ಗತಿಪ್ರಾಪ್ತಯೇ | ಭಕ್ತ್ಯಾ ಶ್ರುತ್ವಾ ಪಠಿತ್ವಾ ಚ ದೃಷ್ಟ್ಯಾ ಸಂಪೂಜ್ಯ ಶ್ರದ್ಧಯಾ || 6 ||