-->
1000938341
ಕಾಸರಗೋಡು: ಕಾರ್ ಪಾರ್ಕಿಂಗ್ ವೇಳೆ ಅಡಿಗೆ ಬಿದ್ದು ಮಗು ದಾರುಣ ಸಾವು

ಕಾಸರಗೋಡು: ಕಾರ್ ಪಾರ್ಕಿಂಗ್ ವೇಳೆ ಅಡಿಗೆ ಬಿದ್ದು ಮಗು ದಾರುಣ ಸಾವು

ಕಾಸರಗೋಡು: ಕಾರ್ ಪಾರ್ಕಿಂಗ್ ವೇಳೆ ಮನೆಯಂಗಳದಲ್ಲಿಯೇ ಕಾರಿನಡಿಗೆ ಬಿದ್ದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಉಪ್ಪಳದ ಸೋಂಕಾಲ್ ನಲ್ಲಿ ಸಂಭವಿಸಿದೆ.

ಕಾರು ಚಲಾಯಿಸಿಕೊಂಡು ಬರುತ್ತಿದ್ದ ಮಗುವಿನ ಅಜ್ಜ ಮನೆಯಂಗಳದ ಪಾರ್ಕಿಂಗ್ ಮಾಡುತ್ತಿದ್ದರು. ಈ ವೇಳೆ ಮಗು ನಡೆದುಕೊಂಡು ಮುಂದೆ ಬಂದಿದೆ. ಎದುರಿನಿಂದ ಬರುತ್ತಿದ್ದ ಮಗುವನ್ನು ಗಮನಿಸದೇ ಅವರು ಕಾರು ಮುಂದೆ ಚಲಾಯಿಸಿದ್ದಾರೆ. ಈ ವೇಳೆ ಮಗು ಕಾರಿನಡಿಗೆ ಬಿದ್ದಿದೆ. ಈ ವೇಳೆ ಮಗು ಜೋರಾಗಿ ಕಿರುಚಿದಾಗಲೇ ಅಜ್ಜನಿಗೆ ಮಗು ಕಾರಿನಡಿಗೆ ಬಿದ್ದಿರುವುದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಮಗು ಬಳಿಕ ಮೃತಪಟ್ಟಿದೆ.

Ads on article

Advertise in articles 1

advertising articles 2

Advertise under the article