-->
1000938341
 ಚಂದ್ರ ಗ್ರಹಣದ ದಿನದಂದೇ ಗಜಕೇಸರಿ ಯೋಗ: ಈ 4ರಾಶಿಯವರಿಗೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ!

ಚಂದ್ರ ಗ್ರಹಣದ ದಿನದಂದೇ ಗಜಕೇಸರಿ ಯೋಗ: ಈ 4ರಾಶಿಯವರಿಗೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ!


 
 
ವೃಷಭ ರಾಶಿ: 
ಶರದ್ ಪೂರ್ಣಿಮೆಯಂದು ಸಂಭವಿಸಲಿರುವ ವರ್ಷದ ಕೊನೆಯ ಚಂದ್ರಗ್ರಹಣವು ವೃಷಭ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ಈ ಸಮಯದ್ಲಲಿ ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಬ್ಗಳು ಬಗೆಹರಿಯಲಿದ್ದು, ಪ್ರಗತಿಯನ್ನು ಕಾಣಬಹುದು. 


ಮಿಥುನ ರಾಶಿ: 
ಶರದ್ ಪೂರ್ಣಿಮಯಂದೇ ಚಂದ್ರ ಗ್ರಹಣ, ಗಜಕೇಸರಿ ಯೋಗದ ಪರಿಣಾಮವಾಗಿ ಮಿಥುನ ರಾಶಿಯವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲಿದ್ದಾರೆ. ಆರ್ಥಿಕ ಹರಿವು ಹೆಚ್ಚಾಗುವುದರಿಂದ ಒತ್ತಡ ನಿವಾರಣೆ ಆಗಿ, ಆನಂದದಾಯಕ ಸಮಯವನ್ನು ಅನುಭವಿಸುವಿರಿ. ಕನ್ಯಾ ರಾಶಿ:  
ಶರದ್ ಪೂರ್ಣಿಮ ಚಂದ್ರಗ್ರಹಣದ ದಿನ ರೂಪುಗೊಳ್ಳಲಿರುವ ಗಜಕೇಸರಿ ರಾಜಯೋಗವು ಕನ್ಯಾ ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಇದರಿಂದಾಗಿ ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಇದರ ಸದುಪಯೋಗ ಪಡಿಸಿಕೊಳ್ಳುವುದರಿಂದ ಉನ್ನತ ಹುದ್ದೆಗೇರುವಿರಿ. ಇದಲ್ಲದೆ, ಹೂಡಿಕೆಯಿಂದಲೂ ಲಾಭವಾಗಲಿದೆ. 


ಕುಂಭ ರಾಶಿ: 
ಶರದ್ ಪೂರ್ಣಿಮಾ ಚಂದ್ರಗ್ರಹಣದ ಪ್ರಭಾವದಿಂದಾಗಿ ಕುಂಭ ರಾಶಿಯವರಿಗೆ ಕೆಟ್ಟ ದಿನಗಳು ಕೊನೆಗೊಂಡು ಶುಭ ದಿನಗಳು ಆರಂಭವಾಗಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಪ್ರಯೋಷನ್ ಸಾಧ್ಯತೆ ಇದ್ದು, ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದಾಗಿದೆ. Ads on article

Advertise in articles 1

advertising articles 2

Advertise under the article