-->
1000938341
ದೀಪಾವಳಿಯ ನಂತರ ಈ 4 ರಾಶಿಯವರ ಬಾಳು ಬೆಳಗಲಿದೆ ಇನ್ನು ಮುಂದೆ ಇವರಿಗೆಲ್ಲವೂ ಶುಭ!

ದೀಪಾವಳಿಯ ನಂತರ ಈ 4 ರಾಶಿಯವರ ಬಾಳು ಬೆಳಗಲಿದೆ ಇನ್ನು ಮುಂದೆ ಇವರಿಗೆಲ್ಲವೂ ಶುಭ!ಮೇಷ ರಾಶಿ : ಮೇಷ ರಾಶಿಯವರ ಆತ್ಮಸ್ಥೈರ್ಯ ಹೆಚ್ಚಲಿದೆ. ಹೊಸ ಕಾರು ಅಥವಾ ಮನೆ ಖರೀದಿಸುವ ಯೋಗವಿದೆ. ವಿಶೇಷವಾಗಿ ವ್ಯಾಪಾರ ಮಾಡುವವರಿಗೆ ಶುಭ ಫಲ ಸಿಗುವುದು. ಕೆಲಸವನ್ನು ಬದಲಾಯಿಸಬೇಕು ಅಂದುಕೊಂಡವರಿಗೆ ಇದು ಒಳ್ಳೆಯ ಸಮಯ.   

ವೃಷಭ ರಾಶಿ: ವೃಷಭ ರಾಶಿಯವರಿಗೆ ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಮದುವೆ ನಿಶ್ಚಯವಾಗಬಹುದು. 

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ಹಣ ಸಿಗಲಿದೆ. ಉದ್ಯೋಗಿಗಳ ವರ್ಗಾವಣೆಯಾಗಬಹುದು. ವಾಹನ ಖರೀದಿ ಭಾಗ್ಯ ಸಿಗಲಿದೆ. 


ಕನ್ಯಾ ರಾಶಿ : ಹಳೆಯ ಸಮಸ್ಯೆಗಳು ಕೊನೆಗೊಳ್ಳುವುದರಿಂದ ಸಂತೋಷವಾಗಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಸುಧಾರಿಸುತ್ತದೆ. ಹೊಸ ಉದ್ಯೋಗ ಅಥವಾ ಬಡ್ತಿ ಪಡೆಯಬಹುದು. ಖರ್ಚು ಕಡಿಮೆ ಇರುತ್ತದೆ. ಆದಾಯ ಹೆಚ್ಚಲಿದೆ. 

Ads on article

Advertise in articles 1

advertising articles 2

Advertise under the article