-->
1000938341
ಶನಿ ಚಂದ್ರರ ಸಂಯೋಗ -ಮೂರು ರಾಶಿಯವರ ಮೇಲೆ ಅತಿ ಕೆಟ್ಟ ಪರಿಣಾಮ..! ಜಾಗರೂಕತೆಯಿಂದ ಇರಬೇಕು ಈ ರಾಶಿಯವರು!

ಶನಿ ಚಂದ್ರರ ಸಂಯೋಗ -ಮೂರು ರಾಶಿಯವರ ಮೇಲೆ ಅತಿ ಕೆಟ್ಟ ಪರಿಣಾಮ..! ಜಾಗರೂಕತೆಯಿಂದ ಇರಬೇಕು ಈ ರಾಶಿಯವರು!

ಶನಿ ಮತ್ತು ಚಂದ್ರ ಒಟ್ಟಿಗೆ ವಿಷ ಯೋಗವನ್ನು ಸೃಷ್ಟಿಸಿದ್ದಾರೆ. ಈ ಸಂಯೋಜನೆಯಿಂದ ರೂಪುಗೊಂಡ ವಿಷ ಯೋಗವು ತುಂಬಾ ಕೆಟ್ಟ ಯೋಗವಾಗಿದೆ. 3 ರಾಶಿಯ ಜನರು ಈ ಪರಿಣಾಮದಿಂದ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಾರೆ. .

ಕರ್ನಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ವಿಷ ಯೋಗ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕಾಗುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಉತ್ತಮ.


ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ವಿಷ ಯೋಗ ಹಾನಿಕಾರಕವಾಗಿದೆ. ಈ ಅವಧಿಯಲ್ಲಿ ನಿಮ್ಮ ಶತ್ರುಗಳು ಹೆಚ್ಚಾಗುತ್ತಾರೆ. ಕಚೇರಿಯಲ್ಲಿ ಮತ್ತು ನಿಮ್ಮ ಸುತ್ತಮುತ್ತಲಿನ ಯಾರಾದರೂ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಹಾಗಾಗಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣದಿಂದ ದೂರವಿರುವುದು ಉತ್ತಮ. ಇಲ್ಲದಿದ್ದರೆ ನೀವು ಅನಗತ್ಯ ತೊಂದರೆಗೆ ಸಿಲುಕಬಹುದು. ಜೊತೆಗೆ ನಿಮ್ಮ ವಸ್ತುಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ.ಮೀನ ರಾಶಿ
ವಿಷ ಯೋಗವು ಮೀನ ರಾಶಿಯವರಿಗೆ ಅಶುಭ ಫಲ ನೀಡುತ್ತದೆ. ಮುಂದಿನ 2 ದಿನಗಳವರೆಗೆ ನಿಮ್ಮ ಮೇಲೆ ಅನಗತ್ಯ ಆರೋಪ ಹೊರಿಸಲಾಗುವುದು. ಇದರಿಂದಾಗಿ ನೀವು ತುಂಬಾ ಅಸಮಾಧಾನಗೊಳ್ಳುವಿರಿ. ಆರೋಗ್ಯ ಹದಗೆಡಬಹುದು. ಖರ್ಚು ಕೈ ಮೀರಬಹುದು. ಅನಗತ್ಯ ಜಗಳಗಳನ್ನು ಎದುರಿಸುವಿರಿ. 

Ads on article

Advertise in articles 1

advertising articles 2

Advertise under the article