ಮದ್ವೆ ಯಾವಾಗ ಎಂದಿದ್ದಕ್ಕೆ ಇನ್ನೂ ಪ್ರೆಗ್ನೆಂಟ್ ಆಗಿಲ್ಲ ಎಂದ ತಾಪ್ಸಿ!


ಬಾಲಿವುಡ್ ನಟಿ ತಾಪ್ಪಿ ಪನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಕ್ ಮಿ ಎನಿಥಿಂಗ್' ಸೆಷನ್‌ನಲ್ಲಿ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಸ್ವಾರಸ್ಯಕರ ಉತ್ತರ ನೀಡಿ ಗಮನ ಸೆಳೆದಿದ್ದಾರೆ. 


ಒಬ್ಬ ಅಭಿಮಾನಿಯು ನಟಿಗೆ, 'ನಿಮ್ಮ ಮದುವೆ ಪ್ಲಾನ್ ಹೇಳಿ' ಎಂದಿದ್ದಕ್ಕೆ ತಾಪ್ಸಿ ತಕ್ಷಣ, 'ನಾನು ಇನ್ನೂ ಪ್ರೆಗ್ನೆಂಟ್ ಆಗಿಲ್ಲ' ಎಂದು ಉತ್ತರಿಸಿ, ತಮ್ಮ ಉತ್ತರಕ್ಕೆ ತಾವೇ ನಕ್ಕಿದ್ದಾರೆ. 


ಬಳಿಕ ಸಾವರಿಸಿಕೊಂಡು, 'ಸದ್ಯಕ್ಕೆ ಮದುವೆ ಇಲ್ಲ. ಆಗ ನಿಮಗೆ ಎಲ್ಲವನ್ನೂ ತಿಳಿಸುತ್ತೇನೆ' ಎಂದಿದ್ದಾರೆ. ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೋ ಜತೆಗೆ ಒಂಬತ್ತು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu