-->
1000938341
ಶುಕ್ರನ ಪ್ರಭಾವದಿಂದ ಮುಂದೆ ಇಪ್ಪತ್ತೈದು ದಿನಗಳ ಕಾಲ ಈ 4 ರಾಶಿಯವರು ತುಂಬಾನೇ ಹುಷಾರಾಗಿರಬೇಕು.. ಎಚ್ಚರ!!

ಶುಕ್ರನ ಪ್ರಭಾವದಿಂದ ಮುಂದೆ ಇಪ್ಪತ್ತೈದು ದಿನಗಳ ಕಾಲ ಈ 4 ರಾಶಿಯವರು ತುಂಬಾನೇ ಹುಷಾರಾಗಿರಬೇಕು.. ಎಚ್ಚರ!!


ಮಿಥುನ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಆದಾಯಕ್ಕಿಂತ ಖರ್ಚನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ನಿಮ್ಮ ಖರ್ಚಿಗೆ ಕಡಿವಾಣ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು. 


ತುಲಾ ರಾಶಿ:
ಈ ಸಮಯದಲ್ಲಿ ಶುಕ್ರನು ತುಲಾ ರಾಶಿಯವರ ಆರ್ಥಿಕ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ. ಮುಂದಿನ 25ದಿನಗಳವರೆಗೆ ನೀವು ಯಾವುದೇ ರೀತಿಯ ಸಾಲವನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡದೇ ಇರುವುದು ಒಳ್ಳೆಯದು. ಸಾಧ್ಯವಾದಷ್ಟು ಮೇ 02ರವರೆಗೆ ಯಾವುದೇ ರೀತಿಯ ಹೊಸ ವ್ಯವಹಾರಗಳಿಗೆ ಕೈ ಹಾಕಬೇಡಿ. 

ಧನು ರಾಶಿ: 
ಶುಕ್ರನ ರಾಶಿ ಬದಲಾವಣೆಯು ಧುನ ರಾಶಿಯವರಿಗೆ ಹಣಕಾಸಿನ ಮುಗ್ಗಟ್ಟನ್ನು ಹೆಚ್ಚಿಸಬಹುದು. ಇದು ನಿಮ್ಮ ಒತ್ತಡವನ್ನೂ ಸಹ ಹೆಚ್ಚಿಸಬಹುದು. ಈ ಸಮಯದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಕಾನೂನು ವಿಷಯಗಳಲ್ಲಿ ಸಲಹೆ ಪಡೆದ ನಂತರವೇ ದೊಡ್ಡ ನಿರ್ಧಾರ ತೆಗೆದುಕೊಳ್ಳಿ. 

ಮೀನ ರಾಶಿ: 
ಶುಕ್ರ ರಾಶಿ ಪರಿವರ್ತನೆಯ ಪರಿಣಾಮವಾಗಿ ಮೀನ ರಾಶಿಯವರು ವೃತ್ತಿ-ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ವಲಯದಲ್ಲಿ ಏರಿಳಿತಗಳು ಉಂಟಾಗಬಹುದು. 

Ads on article

Advertise in articles 1

advertising articles 2

Advertise under the article