Subrahmaya:- ಸುಬ್ರಹ್ಮಣ್ಯಲ್ಲಿ ಲ್ಯಾಂಡ್ರಿ ನಡೆಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ.

ಸುಬ್ರಹ್ಮಣ್ಯ 

ಇಲ್ಲಿನ ಕಾಶಿಕಟ್ಟೆಯಲ್ಲಿ ಹಲವು ವರ್ಷಗಳಿಂದ ಲ್ಯಾoಡ್ರಿ ನಡೆಸುತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.23 ರಂದು ಸಂಜೆ ನಡೆದಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸುಜಿತ್ (38) ಮೃತ ವ್ಯಕ್ತಿ. ಅವರು ಪರ್ವತಮುಖಿ ಬಳಿ ಇರುವ ತಮ್ಮ ರೂಮ್ ನಲ್ಲಿ ನೇಣು ಬಿಗಿದುಕೊಂಡು ಕೃತ್ಯ ಎಸಗಿದ್ದಾರೆ.  ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಚಿತ್ರ ಸುಜಿತ್)
BREAKING NEWS
Loading latest news...
Join our WhatsApp Channel Powered By : Online Pudu