ಬುಧ ಗೋಚರ ಫಲ- ಕುಂಭ ರಾಶಿಯಲ್ಲಿ ರಾಜಯೋಗ ಪ್ರಾಪ್ತಿ..ಈ 4 ರಾಶಿಯವರಿಗೆ ಅದೃಷ್ಟ!


ಮೇಷ ರಾಶಿ: 
ಬುಧ ಸಂಕ್ರಮಣದಿಂದ ನಿರ್ಮಾಣಗೊಂಡಿರುವ ವಿಪರೀತ ರಾಜಯೋಗವು ಮೇಷ ರಾಶಿಯವರಿಗೆ ಅದ್ಭುತ ಫಲ ನೀಡಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ಈ ಸಮಯದಲ್ಲಿ ಕೈ ಸೇರಲಿದೆ. 

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ವಿಪರೀತ ರಾಜಯೋಗದ ಗರಿಷ್ಠ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ.

ಕನ್ಯಾ ರಾಶಿ:
ಬುಧ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರ ಜೀವನದಲ್ಲಿ ಹಣದ ಸುರಿಮಳೆ ಸುರಿಸಸ್ಲಿದೆ. ಈ ಸಮಯದಲ್ಲಿ ಆಸ್ತಿ, ವಾಹನ ಯೋಗವಿದ್ದು ನ್ಯಾಯಾಲಯ ಪ್ರಕರಣಗಳಲ್ಲೂ ನಿಮ್ಮ ಪರವಾಗಿ ತೀರ್ಪು ಬರಲಿದೆ.


ಧನು ರಾಶಿ: 
ಬುಧ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಿರುವ ವಿಪರೀತ ರಾಜಯೋಗವು ಧನು ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ವೃತ್ತಿ ರಂಗದಲ್ಲಿ ಪ್ರಮೋಷನ್, ಸರ್ಕಾರಿ ಉದ್ಯೋಗ ಪ್ರಾಪ್ತಿ ಸಾಧ್ಯತೆ ಇದೆ. 
BREAKING NEWS
Loading latest news...
Join our WhatsApp Channel Powered By : Online Pudu