-->
1000938341
ಕುಂಭ ರಾಶಿಯಲ್ಲಿ ಅಪರೂಪ ಗ್ರಹದ ಸಂಯೋಗ- ಈ 2 ರಾಶಿಯವರಿಗೆ ಸಂಕಷ್ಟ!

ಕುಂಭ ರಾಶಿಯಲ್ಲಿ ಅಪರೂಪ ಗ್ರಹದ ಸಂಯೋಗ- ಈ 2 ರಾಶಿಯವರಿಗೆ ಸಂಕಷ್ಟ!

ಸೂರ್ಯ ಶುಕ್ರನ  ಸಂಯೋಜನೆಯಿಂದ, ಎರಡೂ ರಾಶಿಗಳ ಜನರು ತೊಂದರೆಗಳನ್ನು ಎದುರಿಸುತ್ತಾರೆ ಎನ್ನಲಾಗುತ್ತಿದೆ. ಈ ಸಮಯ ಅವರಿಗೆ ಕಷ್ಟಗಳ ಸುರಿಮಳೆ ಸುರಿಸುತ್ತದೆ ಎನ್ನಬಹುದು. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

ಕರ್ಕಾಟಕ ರಾಶಿ
 ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಕರ್ಕಾಟಕ ರಾಶಿಯವರ ಜೀವನದಲ್ಲಿ ಸಣ್ಣಪುಟ್ಟ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನೀವು ಹೊಸ ಹೂಡಿಕೆಗಳನ್ನು ಮಾಡದಿದ್ದರೆ ಉತ್ತಮ.


 ಮೀನ ರಾಶಿ

ಈ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ಅನಗತ್ಯವಾಗಿ ಪ್ರಯಾಣಿಸಬೇಕಾಗಬಹುದು ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. 

Ads on article

Advertise in articles 1

advertising articles 2

Advertise under the article