-->
ಋತುಚಕ್ರದ ಸಮಯದಲ್ಲಿ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆಮದ್ದುಗಳನ್ನು ಮಾಡಿ!

ಋತುಚಕ್ರದ ಸಮಯದಲ್ಲಿ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆಮದ್ದುಗಳನ್ನು ಮಾಡಿ!


ಋತುಚಕ್ರದ ಸಮಯದಲ್ಲಿ ಕೆಲವು ಮನೆಮದ್ದುಗಳ ಸಹಾಯದಿಂದ ಅನಿಯಮಿತ ಋತುಸ್ರಾವವನ್ನು ಕಡಿಮೆ ಮಾಡಬಹುದು. 

ಒಣಶುಂಠಿ ಮತ್ತು ಕಾಳು ಮೆಣಸು ಸೇರಿಸಿ ಚಹಾ ಮಾಡಿ ಕುಡಿಯುವುದು. ಆದರೆ ಹಾಲು ಸಕ್ಕರೆ ಸೇರಿಸಬಾರದು.

 ಋತು ಚಕ್ರದ ಸಮಯದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಹೊಟ್ಟೆ ನೋವುನ್ನು ಕಡಿಮೆ ಮಾಡಬಹುದು

ಬಿಸಿ ನೀರನ್ನು ಹೆಚ್ಚಾಗಿ ಸೇವಿಸುವುದರ ಜೊತೆಗೆ ಬಿಸಿ ನೀರಿಗೆ ನಿಂಬೆ ರಸವನ್ನ ಬೆರೆಸಿ ಸೇವಿಸಿದರೆ ಅನಿಯಮಿತ ಋತುಸ್ರಾವವನ್ನು ತಡೆಯಬಹುದು.

 ಜೀರಿಗೆಯನ್ನು ಅಗೆದು ರಸವನ್ನ ಸೇವಿಸುವುದು ಅಥವಾ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನ ಹಾಕಿ ಅದು ಅರ್ಧವಾಗುವಷ್ಟು ಕುದಿಸಿ ಆ ನೀರನ್ನು ಶೋಧಿಸಿ ಕುಡಿಯುವುದರಿಂದ ಋತುಚಕ್ರದ ಸಮಸ್ಯೆಗಳನ್ನ ಕಡಿಮೆ ಮಾಡಿಕೊಳ್ಳಬಹುದು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article