-->
ಇನ್ನು ಒಂದು ತಿಂಗಳು ಮಕರ ರಾಶಿಯಲ್ಲಿ ಸೂರ್ಯನ ನೆಲೆ! ಈ 4 ರಾಶಿಯವರಿಗೆ ಎಲ್ಲಾ ಕಡೆ ಜಯ..!

ಇನ್ನು ಒಂದು ತಿಂಗಳು ಮಕರ ರಾಶಿಯಲ್ಲಿ ಸೂರ್ಯನ ನೆಲೆ! ಈ 4 ರಾಶಿಯವರಿಗೆ ಎಲ್ಲಾ ಕಡೆ ಜಯ..!

ಮೇಷ: ಈ ರಾಶಿಯ ಉನ್ನತ ಹುದ್ದೆಯಲ್ಲಿರುವವರಿಗೆ ಸೂರ್ಯನ ಕೃಪೆಯಿಂದ ಉದ್ಯೋಗದಲ್ಲಿ ಬೆಂಬಲ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಅವಕಾಶವಿರುತ್ತದೆ. ನೀವು ಈಗಾಗಲೇ ಪ್ಲ್ಯಾನ್‌ ಮಾಡಿದ್ದರೆ ನಿಮ್ಮ ವ್ಯಾಪಾರ ಯಶಸ್ವಿಯಾಗಬಹುದು. 

ಮಿಥುನ: ಈ ರಾಶಿಯವರು ಸೂರ್ಯದೇವನ ಆಶೀರ್ವಾದದಿಂದ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಸೂರ್ಯನ ವರದಿಂದ ನಿಮ್ಮ ಕೆಲಸದಲ್ಲಿ ಉತ್ತಮ ಆದಾಯ ಬರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. 

ಕರ್ಕ ರಾಶಿ: ಈ ರಾಶಿಯವರಿಗೆ ಭಾಸ್ಕರನ ಕೃಪಾಕಟಾಕ್ಷದಿಂದ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ನಿಮ್ಮ ಕುಟುಂಬದವರ ಬೆಂಬಲ ನಿಮಗೆ ದೊರೆಯಲಿದೆ ಕೆಲಸಕ್ಕಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. . 

ವೃಶ್ಚಿಕ: ಈ ರಾಶಿಯವರಿಗೆ ರವಿಯ ಕೃಪೆಯಿಂದ ಮನಸ್ಸು ಪ್ರಸನ್ನವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉನ್ನತ ಅಧಿಕಾರಿಗಳಿಂದ ನಿಮಗೆ ಸಹಕಾರ ದೊರೆಯಲಿದೆ. ಮಿತ್ರರ ಸಹಾಯ ಆದಾಯಕ್ಕೆ ದಾರಿಯಾಗುತ್ತದೆ. ಕುಟುಂಬದ ಬೆಂಬಲ ದೊರೆಯಲಿದೆ. .

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article