-->

 ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ ಶನಿ..! ಇನ್ನು ಎರಡುವರೆ ವರ್ಷ ಈ 3 ರಾಶಿಯವರಿಗೆ ಅದೃಷ್ಟ!

ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ ಶನಿ..! ಇನ್ನು ಎರಡುವರೆ ವರ್ಷ ಈ 3 ರಾಶಿಯವರಿಗೆ ಅದೃಷ್ಟ!


ತುಲಾ ರಾಶಿ: ಶನಿಯು ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ, ತುಲಾ ರಾಶಿಯವರ ಜಾತಕದಲ್ಲಿಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಕ್ಕಿದೆ. ಮುಂದಿನ ಎರಡೂವರೆ ವರ್ಷಗಳಲ್ಲಿ ಈ ರಾಶಿಯವರು ದೊಡ್ಡ ಪ್ರಗತಿಯನ್ನು ಸಾಧಿಸುತ್ತಾರೆ. ಯಾವುದೇ ದೊಡ್ಡ ಪರೀಕ್ಷೆ, ಸಂದರ್ಶನದಲ್ಲಿ ಯಶಸ್ಸು ಸಿಗಲಿದೆ. 


ಮಿಥುನ ರಾಶಿ : ಈ ರಾಶಿಯವರು ಮಾಡುವ ಕೆಲಸದಲ್ಲಿ ಸ್ವಲ್ಪ ಶ್ರಮ ಹಾಕಿದರೂ ಆ ಕೆಲಸ ಯಶಸ್ಸಾಗುವಂತೆ ಶನಿದೇವ ಆಶೀರ್ವದಿಸುತ್ತಾನೆ. ಶನಿ ಮಹಾತ್ಮನ ಆಶೀರ್ವಾದದಿಂದ ಈ ರಾಶಿಯವರು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ. ಗೌರವ ಹೆಚ್ಚಾಗಲಿದೆ. 

ಮಕರ ರಾಶಿ : ಶನಿಯ ಸಂಕ್ರಮಣ ಮತ್ತು ಬೆಳ್ಳಿಯ ಪಾದಗಳ ಮೇಲಿನ ಶನಿಯ ಸಂಚಾರವು ಮಕರ ರಾಶಿಯವರಿಗೆ ಬಲವಾದ ಲಾಭವನ್ನು ನೀಡುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ರೋಗದಿಂದ ಮುಕ್ತಿ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಲಿದೆ. ನೀವು ದೊಡ್ಡ ಹುದ್ದೆಯನ್ನು ಪಡೆಯಬಹುದು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article