-->
1000938341
ಮಾರ್ಗಿ ಬುಧನ ಕೃಪೆ- ನಾಳೆಯಿಂದ ಈ 3 ರಾಶಿಯವರು ರಾಶಿಯವರಿಗೆ ಅಧಿಕ ಲಾಭ..! ಇವರು ಮುಟ್ಟಿದ್ದೆಲ್ಲ ಚಿನ್ನ..!

ಮಾರ್ಗಿ ಬುಧನ ಕೃಪೆ- ನಾಳೆಯಿಂದ ಈ 3 ರಾಶಿಯವರು ರಾಶಿಯವರಿಗೆ ಅಧಿಕ ಲಾಭ..! ಇವರು ಮುಟ್ಟಿದ್ದೆಲ್ಲ ಚಿನ್ನ..!


ಸಿಂಹ ರಾಶಿ:
ಮಾರ್ಗಿ ಬುಧನ ಪ್ರಭಾವದಿಂದಾಗಿ ಸಿಂಹ ರಾಶಿಯವರ ಭವಿಷ್ಯ ಸೂರ್ಯನಂತೆ ಹೊಳೆಯಲಿದೆ. ಈ ಸಮಯದಲ್ಲಿ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವವರಿಗೆ ನಿಮ್ಮ ಆಸೆ ಈಡೇರಲಿದೆ. 

ತುಲಾ ರಾಶಿ: 
ಬುಧನ ಸಂಕ್ರಮಣದಿಂದ ತುಲಾ ರಾಶಿಯವರಿಗೆ ಅವರು ಮಾಡುವ ಕೆಲಸದಲ್ಲಿ ಧೈರ್ಯ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಲಿದೆ. ಈ ಸಮಯದಲ್ಲಿ ಆಸ್ತಿ ಖರೀದಿ ಯೋಗವೂ ಇದೆ.

ಧನು ರಾಶಿ:
 ಧನು ರಾಶಿಯಲ್ಲಿಯೇ ಬುಧನ ನೇರ ನಡೆ ಆರಂಭವಾಗುವುದರಿಂದ ಈ ಸಮಯದಲ್ಲಿ ನಿಮ್ಮ ವ್ಯಾಪಾರ-ವ್ಯವಹಾರ ವೃದ್ಧಿಯಾಗಲಿದೆ. ನಿಮ್ಮ ಬಹುದಿನಗಳ ಕನಸು ನನಸಾಗುವ ಸಮಯ ಇದಾಗಿದೆ.

Ads on article

Advertise in articles 1

advertising articles 2

Advertise under the article