-->
ರಾಹು ಸಂಚಾರದ ಪರಿಣಾಮ ಈ ರಾಶಿಯವರಿಗೆ ಅಪಾರ ಹಣ, ಯಶಸ್ಸು ಪ್ರಾಪ್ತಿ..!! ಆ ರಾಶಿಗಳು ಯಾವುದು ಗೊತ್ತಾ!?

ರಾಹು ಸಂಚಾರದ ಪರಿಣಾಮ ಈ ರಾಶಿಯವರಿಗೆ ಅಪಾರ ಹಣ, ಯಶಸ್ಸು ಪ್ರಾಪ್ತಿ..!! ಆ ರಾಶಿಗಳು ಯಾವುದು ಗೊತ್ತಾ!?ಮೇಷ ರಾಶಿ: 
ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲಿರುವ ರಾಹು ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ. ರಾಹುವಿನ ಶುಭ ಪರಿಣಾಮದಿಂದಾಗಿ ಈ ರಾಶಿಯವರಿಗೆ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. 

ಕರ್ಕಾಟಕ ರಾಶಿ:
ರಾಹು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೂ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. 

ಮೀನ ರಾಶಿ: 
ಮೀನ ರಾಶಿಯಲ್ಲಿಯೇ ರಾಹುವಿನ ಸಂಚಾರ ನಡೆಯಲಿದ್ದು ಈ ಸಮಯದಲ್ಲಿ ಮೀನ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ನಿರ್ಮಾಣವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article