-->
1000938341
ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿದೆಸೆಯಿಂದ ಬಿಡುಗಡೆ..!! ಏನೇನಿದೆ ಲಾಭ..!

ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿದೆಸೆಯಿಂದ ಬಿಡುಗಡೆ..!! ಏನೇನಿದೆ ಲಾಭ..!


ಧನು ರಾಶಿ : ಶನಿದೇವರ ಸಂಚಾರದಿಂದಾಗಿ ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿದೆಸೆಯಿಂದ ಬಿಡುಗಡೆ ಸಿಗಲಿದೆ. ಈ ಮೂಲಕ ಈ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. 


ತುಲಾ ರಾಶಿ : ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಲಾಭದಾಯಕವಾಗಿರಲಿದೆ. ಉದ್ಯೋಗ ಮಾಡುವವರಿಗೆ ಹೊಸ ಜವಾಬ್ದಾರಿ ಸಿಗಬಹುದು. 


ವೃಷಭ ರಾಶಿ: ಶನಿದೇವರ ಸಂಚಾರದಿಂದಾಗಿ ಈ ರಾಶಿಯವರಿಗೆ ವಿದೇಶ ಪ್ರಯಾಣದ ಅವಕಾಶಗಳು ಬರಬಹುದು. ಹೊಸ ಆಸ್ತಿ ಅಥವಾ ವಾಹನ ಖರೀದಿ ಭಾಗ್ಯ ಇರಲಿದೆ. 

Ads on article

Advertise in articles 1

advertising articles 2

Advertise under the article