ಶುಕ್ರ ಸಂಕ್ರಮಣದ ಪ್ರಭಾವ- ಹೊಸ ವರ್ಷದಿಂದ ಈ 4 ರಾಶಿಯವರಿಗೆ ಧನಲಾಭ..!!

ಮೇಷ ರಾಶಿ : ಶುಕ್ರ ಸಂಕ್ರಮಣದಿಂದ ನಿಮ್ಮ ವೈವಾಹಿಕ ಸಂಬಂಧ ಗಟ್ಟಿಯಾಗಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಆರ್ಥಿಕವಾಗಿ ಮೊದಲಿಗಿಂತ ಬಲಶಾಲಿಯಾಗುತ್ತೀರಿ. 


ವೃಶ್ಚಿಕ ರಾಶಿ : ಈ ಶುಕ್ರ ಸಂಕ್ರಮಣದೊಂದಿಗೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶುಭ ಮುಹೂರ್ತ ಕೂಡಿ ಬರಲಿದೆ. ನಿಮ್ಮ ಕೆಲಸದ ಶೈಲಿಗೆ ಎಲ್ಲರ ಮೆಚ್ಚುಗೆ ಸಿಗಲಿದೆ. 

ಮಿಥುನ ರಾಶಿ : ಶುಕ್ರ ಗ್ರಹದ ರಾಶಿ ಬದಲಾವಣೆಯೊಂದಿಗೆ, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯಾಪಾರ ವಹಿವಾಟುಗಳಿಗೆ ಇದು ಶುಭ ಸಮಯ ಪ್ರಾರಂಭವಾಗಿದೆ. ಏನೇ ಹೂಡಿಕೆ ಮಾಡಿದರೂ ಅದರಿಂದ ಲಾಭವಾಗುತ್ತದೆ. 


ಮೀನ ರಾಶಿ : ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು, ಮುಂದಿನ ವರ್ಷ ಯಶಸ್ಸನ್ನು ಪಡೆಯಬಹುದು. 


BREAKING NEWS
Loading latest news...
Join our WhatsApp Channel Powered By : Online Pudu