ಆಕಸ್ಮಿಕ ಧನಲಾಭದ ಜೊತೆಗೆ ಹೊಸ ಉದ್ಯೋಗದ ಪ್ರಸ್ತಾಪ ಕೂಡಾ ಬರಬಹುದು. ಇದಲ್ಲದೆ, ಕೆಲಸದ ಸ್ಥಳದಲ್ಲಿ ನೀವು ಮಾಡುವ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳದ ಅವಕಾಶಗಳಿರುತ್ತವೆ.
ಕನ್ಯಾ ರಾಶಿ
ಮಾಳವ್ಯ ರಾಜಯೋಗದಿಂದ ಕನ್ಯಾ ರಾಶಿಯವರ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕನ್ಯಾ ರಾಶಿಯ ಜನರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು.
ಧನು ರಾಶಿ
ಶುಕ್ರ ಸಂಕ್ರಮಣದ ನಂತರ ರೂಪುಗೊಳ್ಳುವ ಮಾಳವ್ಯ ರಾಜಯೋಗದಿಂದ ಧನು ರಾಶಿಯವರ ಉತ್ತಮ ದಿನಗಳು ಪ್ರಾರಂಭವಾಗಬಹುದು. ಧನು ರಾಶಿಯವರೂ ಮಾಡುವ ಕೆಲಸಗಳಿಗೆ ತಾಯಿಯ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗದ ಆಫರ್ ಬರಬಹುದು.