ಸೂರ್ಯನ ಸಂಕ್ರಮಣದಿಂದಾಗಿ ಇವರಿಗೆ ಸಾಕಷ್ಟು ಸಂತೋಷಕರ ಘಟನೆಗಳು ಇವರ ಜೀವನದಲ್ಲಿ ನಡೆಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಕೂಡ ಗಮನಾರ್ಹ ಬೆಳವಣಿಗೆ ಕಂಡುಬರುತ್ತದೆ ಹಾಗೂ ಇವರ ಗೌರವವು ಕೂಡ ಸಾಮಾಜಿಕ ನೆಲೆಯಲ್ಲಿ ಹೆಚ್ಚುತ್ತದೆ.
ಕನ್ಯಾ ರಾಶಿ
ಸೂರ್ಯನ ಸಂಕ್ರಮಣದಿಂದಾಗಿ ಕನ್ಯಾರಾಶಿಯವರ ಜೀವನದಲ್ಲಿ ಹಾಗೂ ಈಗಾಗಲೇ ಮದುವೆ ಆಗಿರುವವರ ದಾಂಪತ್ಯ ಜೀವನದಲ್ಲಿ ಕೂಡ ಸುಖ ಸಂತೋಷ ನೆಮ್ಮದಿ ಕಂಡುಬರುತ್ತದೆ. ನೀವು ಕೆಲಸ ಮಾಡುವಂತಹ ಕಚೇರಿ ಹಾಗೂ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳಿಂದ ನಿಮಗೆ ಉತ್ತಮ ಬೆಂಬಲ ದೊರಕಲಿದೆ.
ಮಿಥುನ ರಾಶಿ
ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಅವರಿಗೆ ಮನಸ್ಸಿಗೆ ಇಷ್ಟ ಆಗುವಂತಹ ಒಳ್ಳೆಯ ಕೆಲಸವೆ ಸಿಗಲಿದೆ. ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದ್ದು ಹೂಡಿಕೆ ಮಾಡುವುದಕ್ಕೆ ಕೂಡ ಇದೊಂದು ಪ್ರಶಸ್ತವಾದ ಸಮಯ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.
...