ನನಗೆ ಪೂಜೆಯಲ್ಲಿ ಯಾರು ಸಹಾಯ ಮಾಡಿದ್ದಾರೆ ಎಂದು ಒಮ್ಮೆ ನೋಡಿ. ನಮ್ಮ ಪುಟ್ಟಲಕ್ಷ್ಮೀ. ಅವಳು ತುಂಬ ಸಿಹಿ ತಿನ್ನುತ್ತಿದ್ದಳು ಅನ್ನೋದು ಬೇರೆ ಕಥೆ ಬಿಡಿ.
ನೀವೆಲ್ಲರೂ ಖುಷಿಯಿಂದ ಹಬ್ಬ ಆಚರಿಸಿದ್ದೇವೆ ಎಂದು ಭಾವಿಸುವೆ.
ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೂಜೆಯ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.