ನಿಮ್ಮ ತಲೆ ಕೂದಲು ಬೆಳ್ಳಗಾಗಿದ್ದರೆ ಅದನ್ನು ಕಪ್ಪಾಗಿಸಲು ಹೀಗೆ ಮಾಡಿ...!!
Monday, July 18, 2022
ಬಿಳಿ ಕೂದಲನ್ನು ಹೀಗೆ ಕಪ್ಪಾಗಿಸಿ :
1. ಕರಿಬೇವಿನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ, ಕೂದಲಿಗೆ ಔಷಧಿಗಿಯಾಗಿಯೂ ಬಳಕೆಯಾಗುತ್ತದೆ. ಇದರ ಎಲೆಗಳನ್ನು ರುಬ್ಬಿದ ನಂತರ ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ಈ ಪೇಸ್ಟ್ ಅನ್ನು ಹಾಕಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ.
2. ಕೂದಲಿನ ಬೇರುಗಳಿಗೆ ಈರುಳ್ಳಿ ರಸವನ್ನು ಲೇಪಿಸಿದರೆ, ಬಿಳಿ ಕೂದಲು ಮತ್ತೆ ಕಪ್ಪಾಗುವುದು ಮಾತ್ರವಲ್ಲದೆ ಕೂದಲು ಉದುರುವಿಕೆಯಿಂದ ಕೂಡಾ ಮುಕ್ತಿ ಪಡೆಯುತ್ತದೆ.
3. ಟೊಮ್ಯಾಟೊ ಮತ್ತು ಮೊಸರನ್ನು ಒಟ್ಟಿಗೆ ಮಿಕ್ಸರ್ ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ,. ಪೇಸ್ಟ್ ಸಿದ್ಧವಾದಾಗ, ಅದಕ್ಕೆ ನೀಲಗಿರಿ ಎಣ್ಣೆಯನ್ನು ಸೇರಿಸಿ ಮತ್ತು ಕೂದಲಿಗೆ ಮಸಾಜ್ ಮಾಡಿ. ಹೀಗೆ ಮಾಡಿದರೆ ಬೆಳ್ಳಗಿರುವ ಕೂದಲು ಕಪ್ಪಾಗುತ್ತದೆ.