ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ)ದಲ್ಲಿ ಉದ್ಯೋಗ
ಕರ್ನಾಟಕ ರಾಜ್ಯದ ಪ್ರತಿಷ್ಠಿತ ಎ ಶ್ರೇಣಿಯ ಸೌಹಾರ್ದ ಸಹಕಾರಿಯಾಗಿರುವ ಮಂಗಳೂರಿನ ಸಹಕಾರಿ ಸಂಸ್ಥೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಯುತ್ತಿದೆ.
ಸಂಸ್ಥೆಯು ತನ್ನ ಪ್ರಸ್ತುತ 17 ಶಾಖೆಗಳಿಗೆ ಮತ್ತು ಶೀಘ್ರದಲ್ಲಿ ತೆರೆಯಲಿರುವ ಉಡುಪಿ, ಕಾರ್ಕಳ ಮತ್ತು ಬೆಳ್ಮಣ್ ಶಾಖೆಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ನಡೆಯುತ್ತಿದೆ
ಹುದ್ದೆಯ ಹೆಸರು: ಗುಮಾಸ್ತ ಹುದ್ದೆ
ಶೈಕ್ಷಣಿಕ ಅರ್ಹತೆ: ಬಿಕಾಂ /ಬಿಬಿಎಂ /ಬಿ-ಫಾರ್ಮ /ಎಂ-ಫಾರ್ಮ, ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ನೇಮಕಾತಿ ಗುತ್ತಿಗೆ ಆಧಾರದಲ್ಲಿ ಮಾಡಲಾಗುತ್ತಿದೆ
ಸ್ವಸಹಾಯ ಸಂಘಗಳ ನಿರ್ವಹಣೆಗೆ ಸೇವಾ ದೀಕ್ಷಿತ ಹುದ್ದೆಗೆ ಫೀಲ್ಡ್ ಸ್ಟಾಪ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ
ಸ್ವಸಹಾಯ ಸಂಘಗಳ ನಿರ್ವಹಣೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-05-2022
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ), ಪ್ರಾದೇಶಿಕ ಕಚೇರಿ, ಭಗವತಿ ಕಾಂಪ್ಲೆಕ್ಸ್, ಕಪಿತಾನಿಯೋ ಶಾಲೆ ಬಳಿ, ಮಂಗಳೂರು- 575 002
email: odiyoorsricooperative@gmail.com
..
