Job in ETV Bharath- ಈಟಿವಿ ಭಾರತ್: ಕನ್ನಡ ಪತ್ರಕರ್ತರಿಗೆ ಅವಕಾಶ
2/24/2022 10:59:00 AM
ಈಟಿವಿ ಭಾರತ್: ಕನ್ನಡ ಪತ್ರಕರ್ತರಿಗೆ ಅವಕಾಶ
ದೇಶದ ಪ್ರತಿಷ್ಠಿತ ಹಾಗೂ ಮುಂಚೂಣಿ ಡಿಜಿಟಲ್ ಮಾಧ್ಯಮವಾದ 'ಈಟಿವಿ ಭಾರತ'ದಲ್ಲಿ ಉದ್ಯೋಗವಕಾಶ ಲಭ್ಯವಾಗಿದೆ.
ಹೈದರಾಬಾದ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗೆ ವಿವರಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಈಟಿವಿ ಭಾರತ್(ಕನ್ನಡ)
ಹುದ್ದೆಯ ಹೆಸರು: ಕಂಟೆಂಟ್ ಎಡಿಟರ್
ಶೈಕ್ಷಣಿಕ ಅರ್ಹತೆ : ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಪದವಿ ಪಡೆದಿರಬೇಕು
ಡಿಜಿಟಲ್ ಮೀಡಿಯಾ ಬಗ್ಗೆ ಹೆಚ್ಚಿನ ಪರಿಣತಿ ಹೊಂದಿರಬೇಕು
ಕನ್ನಡ ಬರವಣಿಗೆಯಲ್ಲಿ ಹಿಡಿತ ಸಾಧಿಸಿರಬೇಕು
ಸಂಬಂಧಪಟ್ಟ ಕ್ಷೇತ್ರದಲ್ಲಿ ಎರಡರಿಂದ ನಾಲ್ಕು ವರ್ಷದ ಅನುಭವ ಇದ್ದರೆ ಉತ್ತಮ.
ಅನುಭವ ಹಾಗೂ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 28 ರ ಒಳಗೆ ಇಮೇಲ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಇಮೇಲ್ ವಿಳಾಸ: aravindbhat.v@etvbharat.com