Suprabhatha Holige: ಸುಪ್ರಭಾತ ಹೋಳಿಗೆ- ಮಂಗಳೂರಿನ ಯೆಯ್ಯಾಡಿ ಕೊಂಚಾಡಿಯಲ್ಲಿ


Suprabhatha Holige: ಸುಪ್ರಭಾತ ಹೋಳಿಗೆ



ಮಂಗಳೂರಿನ ಯೆಯ್ಯಾಡಿ ಕೊಂಚಾಡಿಯಲ್ಲಿ





ಮಂಗಳೂರಿನ ಪ್ರಖ್ಯಾತ ಹೋಳಿಗೆ ಬ್ರ್ಯಾಂಡ್ ಆಗಿರುವ ಸುಪ್ರಭಾತ ಹೋಳಿಗೆ ಮಂಗಳೂರಿನ ಯೆಯ್ಯಾಡಿ ಕೊಂಚಾಡಿಯಲ್ಲಿ ಶಿವಕುಮಾರ್ ಭಟ್ ನೇತೃತ್ವದಲ್ಲಿ ಯಶಸ್ವಿಯಾಗಿ 25ನೇ ವರ್ಷದತ್ತ ಮುನ್ನಡೆಯುತ್ತಿದೆ.



ಯಾವುದೇ ರಾಸಾಯನಿಕ ಕಲಬೆರಕೆ ಬಳಸದೆ, ಶುದ್ದ ಸಸ್ಯಾಹಾರಿ, ಸ್ವಾದಿಷ್ಟ ಹಾಗೂ ರುಚಿಕರ ಹೋಳಿಗೆ ತಯಾರಿಸುವುದು ಸುಪ್ರಭಾತ ಹೋಳಿಗೆಯ ಗರಿಮೆ..