-->

Job in K S Hegle Hospital- ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ

Job in K S Hegle Hospital- ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ

ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ


ಮಂಗಳೂರು ಮತ್ತು ದೇರಳಕಟ್ಟೆಯಲ್ಲಿ ಸಾವಿರ ಬೆಡ್ ಆಸ್ಪತ್ರೆ ಇರುವ ಪ್ರತಿಷ್ಠಿತ ಜಸ್ಟೀಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ಗೆ ಬೇಕಾಗಿದ್ದಾರೆ.





ಈ ಕೆಳಗಿನ ಹುದ್ದೆಗಳು ಖಾಲಿ ಇವೆ.


1 ಲ್ಯಾಬ್ ಟೆಕ್ನಿಷಿಯನ್


2 ಆಕ್ಯುಪೇಶನಲ್ ಥೆರಪಿಸ್ಟ್


3 ಸ್ಟಾಫ್ ನರ್ಸ್


ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರದ ಅರ್ಜಿಗಳ ಜೊತೆ ಆಸ್ಪತ್ರೆಗೆ ಭೇಟಿ ನೀಡಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು



ಹೆಚ್ಚಿನ ಮಾಹಿತಿಗೆ ಈಕೆಳಗಿನ ನಂಬರನ್ನು ಸಂಪರ್ಕಿಸಬಹುದು.


0824-2204471/72/73/74


mobile: 9731562477

Justice K S Hegde Hospital, Deralakatte, Mangaluru

Ads on article

Advertise in articles 1

advertising articles 2

Advertise under the article