Job in ETV Bharath- ಈಟಿವಿ ಕರ್ನಾಟಕ: ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ
ದೇಶದ ಮುಂಚೂಣಿ ಡಿಜಿಟಲ್ ಮೀಡಿಯಾ ಈಟಿವಿ ಭಾರತದ ಭಾಗವಾಗಿರುವ ಈಟಿವಿ ಕರ್ನಾಟಕದಲ್ಲಿ ನವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಾಗೂ ಅನುಭವಿ ಪತ್ರಕರ್ತರಿಗೆ ಉದ್ಯೋಗಾವಕಾಶಗಳು ಆರಂಭವಾಗಿದೆ.
ಬೃಹತ್ ಸಂಸ್ಥೆಯಲ್ಲಿ ಹೊಸ ಹುದ್ದೆಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪೆನಿಯ ಹೆಸರು: ಈಟಿವಿ ಭಾರತ್- ಕರ್ನಾಟಕ
ಹುದ್ದೆಯ ಹೆಸರು- ಕಂಟೆಂಟ್ ಎಡಿಟರ್
ಖಾಲಿ ಇರುವ ಹುದ್ದೆಗಳು: ಹಲವು
ಶೈಕ್ಷಣಿಕ ಅರ್ಹತೆ: ಪತ್ರಿಕೋದ್ಯಮ ಮತ್ತು ಮಾಸ್ ಕಮ್ಯೂನಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಡಿಜಿಟಲ್ ಮೀಡಿಯಾದಲ್ಲಿ ಪ್ರಾವೀಣ್ಯತೆ
ಕನ್ನಡ ಭಾಷೆಯಲ್ಲಿ ಪ್ರಭುತ್ವ/ ಪಾಂಡಿತ್ಯ
ಉದ್ಯೋಗದ ಸ್ಥಳ: ರಾಮೋಜಿ ಫಿಲಂ ಸಿಟಿ, ಹೈದರಾಬಾದ್
ಅರ್ಜಿ ಸಲ್ಲಿಸಲು ಕೊನೇ ದಿನ : 18/12/2021
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ ಇರುವ ಅರ್ಜಿಗಳನ್ನು ಈ ಕೆಳಗಿನ ಇಮೇಲ್‌ಗೆ ಕಳುಹಿಸಬಹುದು.
aravidbhat.v@etvbharat.com