ಉಡುಪಿ; ಅಪ್ಪು ವಿಗೆ ನೃತ್ಯಾಂಜಲಿ ಯುವತಿಯರಿಂದ ಡ್ಯಾನ್ಸ್ ಟ್ರಿಬ್ಯೂಟ್- ಗೊಂಬೆ ಹೇಳುತೈತೆ ಹಾಡಿಗೆ ಆಕರ್ಷಕ ನೃತ್ಯ - (VIDEO)


ಉಡುಪಿ; ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನಕ್ಕೆ ನಾಡಿನ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಉಡುಪಿ ಯ ನೃತ್ಯಾಂಜಲಿ ಸಂಸ್ಥೆ ಡ್ಯಾನ್ಸ್ ಮೂಲಕ ಶೃದ್ದಾಂಜಲಿ ಸಲ್ಲಿಸಿದೆ.





ಉಡುಪಿ ಯ ಟೀಂ ದರ್ಪಣದಲ್ಲಿ ಅಪ್ಪುವಿಗೆ ಈ ಡ್ಯಾನ್ಸ್ ಟ್ರಿಬ್ಯೂಟ್ ಮಾಡಲಾಯಿತು. ಡ್ಯಾನ್ಸ್ ಅಕಾಡೆಮಿಯ ಉತ್ಸಾಹಿ ಯುವತಿಯರು ಪುನೀತ್ ಹಾಡು ಗೊಂಬೆ ಹೇಳುತೈತೆ....ಹಾಡಿಗೆ ಹೆಜ್ಜೆ ಹಾಕಿದರು.






 ಆಕರ್ಷಕ  ನೃತ್ಯ ಮಾಡುವ ಮೂಲಕ‌ ಪ್ರೀತಿಯ ನಟನಿಗೆ ನಮನ ಸಲ್ಲಿಸಿದರು.





BREAKING NEWS
Loading latest news...
Join our WhatsApp Channel Powered By : Online Pudu