-->
ಇದು ಹೃದಯದ ವಿಷಯ- ಈ ಡಾಕ್ಟರ್ ಹೇಳುವುದನ್ನು ಪೂರ್ತಿ ಕೇಳಿ... ( Video)

ಇದು ಹೃದಯದ ವಿಷಯ- ಈ ಡಾಕ್ಟರ್ ಹೇಳುವುದನ್ನು ಪೂರ್ತಿ ಕೇಳಿ... ( Video)

 ಮಂಗಳೂರು: ಇತ್ತೀಚಿನ 3-4 ತಿಂಗಳಲ್ಲಿ ಯುವ ಜನತೆಯೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿಯನ್ನು ನಾವು ಕೇಳುತ್ತಲೇ ಇದ್ದೇವೆ. ಈ ನಡುವೆ ನಟ ಪುನೀತ್ ರಾಜ್‍ಕುಮಾರ್ ಮೃತಪಟ್ಟ ಬಳಿಕವಂತೂ ಶಾಕ್ ಗೆ ಒಳಗಾಗಿರುವ ಜನತೆ ಹೃದ್ರೋಗದ ಭೀತಿಯಿಂದ ವೈದ್ಯರುಗಳಿಗೆ ಕರೆ ಮಾಡುತ್ತಲೇ ಇದ್ದಾರಂತೆ. ಈ ಹಿನ್ನೆಲೆಯಲ್ಲಿ ಜನರಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮಂಜುನಾಥ ಅವರು ಹೃದ್ರೋಗದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದ್ದರಿಂದ ಹೃದ್ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಈ ವೀಡಿಯೋ ಮೂಲಕ ತಿಳಿದುಕೊಳ್ಳಬಹುದು.
Ads on article

Advertise in articles 1

advertising articles 2

Advertise under the article