-->
Medhya Kottary- ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ

Medhya Kottary- ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ

ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ

ಮಂಗಳೂರು: ಮಂಗಳೂರಿನ ಬಹುಮುಖ ಪ್ರತಿಭೆ ಮಂಗಳೂರು, ಅಶೋಕನಗರ, ಹೊೈಗೆಬೈಲ್ ನ ಮೇಧ್ಯಾ ಕೊಟ್ಟಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ 'ಸಾಧಕ ಪುರಸ್ಕಾರ' ನೀಡಲಾಗಿದೆ.

ಮಂಗಳೂರಿನ ಕಲ್ಕೂರು ಪ್ರತಿಷ್ಟಾನ ವತಿಯಿಂದ ಈ ಗೌರವ ಪುರಸ್ಕಾರ ನೀಡಲಾಯಿತು.

ಮೇಧ್ಯಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ “ಸಾಧಕ ಪುರಸ್ಕಾರ” ನೀಡಿ ಗೌರವಿಸುವ ಕಾರ್ಯಕ್ರಮ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. 

ಮೇಧ್ಯಾ ಮಂಗಳೂರಿನ ನ್ಯಾಯವಾದಿ ಚಂದ್ರಹಾಸ ಕೊಟ್ಟಾರಿ ಹಾಗೂ ಪ್ರೇಮಲತಾ ದಂಪತಿಯ ಪುತ್ರಿಯಾಗಿದ್ದಾರೆ.


Ads on article

Advertise in articles 1

advertising articles 2

Advertise under the article