ಮಂಗಳೂರು: ವೀಲ್ ಕೇರ್‌ಗೆ 7 ಪಾಸ್ ಆದವರು ಬೇಕಾಗಿದ್ದಾರೆ, ESI, PF ಸೌಲಭ್ಯ ಇದೆ
ಮಂಗಳೂರಿನ ವಿಶಾಲ್ ನರ್ಸಿಂಗ್ ಹೋಮ್ ಬಳಿ ಇರುವ ವೀಲ್ ಕೇರ್ ಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಖಾಲಿ ಇರುವ ಈ ಕೆಳಗಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಲು ನೇರ ಸಂದರ್ಶನ ನಡೆಸಲಾಗುತ್ತಿದೆ.
ಬೆಳಿಗ್ಗೆ 9 ಗಂಟೆಯಿಂದ 12 ಗಂಟೆ ವರೆಗೆ ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದು.
ಹುದ್ದೆಯ ವಿವರ ಹೀಗಿದೆ..;
ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್
ಅರ್ಹತೆ: ಯಾವುದೇ ಪದವಿ ಹಾಗೂ MS Office Tally ಗೊತ್ತಿರಬೇಕು
ದ್ವಿಚಕ್ರ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ಹೆಲ್ಪರ್ಸ್:
ಅರ್ಹತೆ: 7ನೇ ತರಗತಿ ಪಾಸ್ ಆಗಿರಬೇಕು
ನೇಮಕವಾದ ಎಲ್ಲ ಸಿಬ್ಬಂದಿಗೆ ಇಎಸ್‌ಐ, ಪಿಎಫ್ ಸಹಿತ ಆಕರ್ಷಕ ವೇತನ ನೀಡಲಾಗುವುದು.
ಆಸಕ್ತರು ವೀಲ್ ಕೇರ್ ಬಿಲ್ಡಿಂಗ್, ವಿಶಾಲ್ ನರ್ಸಿಂಗ್ ಹೋಂ ಬಳಿ, ಕೊಡಿಯಾಲ್ ಗುತ್ತು ಮಂಗಳೂರು ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಇಲ್ಲವೇ ತಮ್ಮ ಸ್ವ ವಿವರ ಇರುವ ಅರ್ಜಿಗಳನ್ನು ಈ ಕೆಳಗಿನ ಇಮೇಲ್‌ಗೆ ಕಳುಹಿಸಬಹುದು.
info@wheelcare.in

 
 
 
 
 
 
 
 
 
 
 
 
 
 
 
 
 
 
 
