-->
ಮಂಗಳೂರು ವಿ.ವಿ: ನವೆಂಬರ್‌ 16  ಮತ್ತು 17ರ ಉದ್ಯೋಗಮೇಳ ಮುಂದೂಡಿಕೆ

ಮಂಗಳೂರು ವಿ.ವಿ: ನವೆಂಬರ್‌ 16 ಮತ್ತು 17ರ ಉದ್ಯೋಗಮೇಳ ಮುಂದೂಡಿಕೆ

 

 ಮಂಗಳೂರು ವಿಶ್ವವಿದ್ಯಾನಿಲಯದ, ವಿಶ್ವವಿದ್ಯಾನಿಲಯ ತರಬೇತಿ ಮತ್ತು ಉದ್ಯೋಗ ಕೋಶ, ಹಾಗೂ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನವೆಂಬರ್‌ 16  ಮತ್ತು 17 (ಮಂಗಳವಾರ ಮತ್ತು ಬುಧವಾರ) ನಡೆಯಲಿದ್ದ ಉದ್ಯೋಗಮೇಳವನ್ನು ಚುನಾವಣಾ ನೀತಿಸಂಹಿತೆಯಿಂದಾಗಿ ಮುಂದೂಡಲಾಗಿದೆ.

 ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು, ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
Job fair Postponed
The Job Fair which was scheduled for Nov 16 & 17 (Tuesday and Wednesday) at University College Mangaluru, Hampankatte has been postponed due to the Election Code of Conduct. The next date will be announced soon, said a release from Mangalore University.


Ads on article

Advertise in articles 1

advertising articles 2

Advertise under the article