-->

Job recruitment in West Central Railways- ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಉದ್ಯೋಗ: 2226 ಹುದ್ದೆಗಳಿಗೆ ಅರ್ಜಿ ಆಹ್ವಾನ

Job recruitment in West Central Railways- ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಉದ್ಯೋಗ: 2226 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಉದ್ಯೋಗ: 2226 ಹುದ್ದೆಗಳಿಗೆ ಅರ್ಜಿ ಆಹ್ವಾನ






ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ನೇರ ನೇಮಕಾತಿ ಯೋಜನೆಯಡಿ 2226 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. 


ಅರ್ಹ ಅಭ್ಯರ್ಥಿಗಳು ಈ ಉದ್ಯೋಗದ ಅವಕಾಶವನ್ನು ಸದುಪಯೋಗ ಮಾಡಲು ಕೋರಲಾಗಿದೆ.



ಸಂಸ್ಥೆ ಹೆಸರು: West Central Railway (ಪಶ್ಚಿಮ ಕೇಂದ್ರ ರೈಲ್ವೇ)


ಹುದ್ದೆಯ ಹೆಸರು: ಟ್ರೇಡ್ ಅಪ್ರೆಂಟಿಸ್



ಶೈಕ್ಷಣಿಕ ವಿದ್ಯಾರ್ಹತೆ: SSLC, PUC, ITI



ತರಬೇತಿ ಭತ್ತೆ : ಕೇಂದ್ರ ಸರ್ಕಾರದ ಇಲಾಖಾ ನಿಯಮಾವಳಿ ಪ್ರಕಾರ ಸೂಕ್ತ ತರಬೇತಿ ಭತ್ಯೆ



ವಯೋಮಿತಿ : ಕನಿಷ್ಟ 15ರಿಂದ ಗರಿಷ್ಟ 24.



ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.



ನೇಮಕಾತಿ ವಿಧಾನ: SSLC ಮತ್ತು ITIನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ನೇರ ನೇಮಕಾತಿ ಮಾಡಲಾಗುವುದು



ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡಿ ಬಳಿಕ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.



ಅಧಿಕೃತ ವೆಬ್‌ಸೈಟ್ ಇಲ್ಲಿದೆ.


http://wcr.indianrailways.gov.in



ಈ ಮೇಲಿನ ಅಂತರ್ಜಾಲಕ್ಕೆ ಲಾಗ್ ಇನ್ ಆಗಿ ಮಾಹಿತಿ ಪಡೆಯಬೇಕು. ಇತರ ವಿಧಾನಗಳಿಂದ ಸಲ್ಲಿಸುವ ಯಾವುದೇ ಅರ್ಜಿಗಳನ್ನು ತಿರಸ್ಕರಿಸಲಾಗುವುದು.


ಅರ್ಜಿ ಸಲ್ಲಿಸುವ ಕೊನೆ ದಿನಾಂಕ - 10-11-2021


Website Link: http://wcr.indianrailways.gov.in

Ads on article

Advertise in articles 1

advertising articles 2

Advertise under the article