Job in Thumbay Group at UAE- ಯುಎಇ, ದುಬೈ, ಶಾರ್ಜಾ, ಅಜ್ಮನ್, ಫುಜೈರಾ: ತುಂಬೆ ಆಸ್ಪತ್ರೆ, ವೈದ್ಯಕೀಯ ಕಾಲೇಜಿನಲ್ಲಿ ಬೃಹತ್ ಉದ್ಯೋಗಾವಕಾಶ

ಯುಎಇ, ದುಬೈ, ಶಾರ್ಜಾ, ಅಜ್ಮನ್, ಫುಜೈರಾ: ತುಂಬೆ ಆಸ್ಪತ್ರೆ, ವೈದ್ಯಕೀಯ ಕಾಲೇಜಿನಲ್ಲಿ ಬೃಹತ್ ಉದ್ಯೋಗಾವಕಾಶ





ತುಂಬೆ ಸಮೂಹ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತು ಅದರ ಈ ಕೆಳಗಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.



ಕಾಲೇಜ್ ಆಫ್ ಮೆಡಿಸಿನ್


ಕಾಲೇಜ್ ಆಫ್ ಡೆಂಟಿಸ್ಟ್ರಿ


ಕಾಲೇಜ್ ಆಫ್ ಹೆಲ್ತ್ ಸೈನ್ಸ್‌


ಕಾಲೇಜ್ ಆಫ್ ನರ್ಸಿಂಗ್


ಕಾಲೇಜ್ ಆಫ್ ಹೆಲ್ತ್ ಕೇರ್ ಮ್ಯಾನೇಜ್‌ಮೆಂಟ್ ಆಂಡ್ ಎಕಾನಾಮಿಕ್ಸ್


ತುಂಬೆ ರಿಸರ್ಚ್ ಇನ್ಸ್ಟಿಟ್ಯುಟ್ ಆಫ್ ಪ್ರಿಸಿಶನ್ ಮೆಡಿಸಿನ್


ಈ ಮೇಲಿನ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದ್ದು, ವೈದ್ಯಕೀಯ ಪದವಿ/ಪಿಎಚ್‌ಡಿ ಪದವಿ ಜೊತೆ ಐದು ವರ್ಷಗಳ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಕಂಡ ಇಮೇಲ್‌ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.


hr@gmu.ac.ae


www.gmu.ac.ae




II- ತುಂಬೆ ಸಮೂಹ ಸಂಸ್ಥೆಗಳ ಆಡಳಿತದಲ್ಲಿ ಇರುವ ತುಂಬೆ ಆಸ್ಪತ್ರೆಯ ದುಬೈ, ಶಾರ್ಜಾ, ಅಜ್ಮನ್ ಮತ್ತು ಫುಜೈರಾ ಘಟಕಾ ಆಸ್ಪತ್ರೆಗಳಿಗೆ ಈ ಕೆಳಗಿನ ತಜ್ಞ ವೈದ್ಯರು ಬೇಕಾಗಿದ್ಧಾರೆ.


ಅಗತ್ಯವಿರುವ ತಜ್ಞ ವೈದ್ಯರು


ಅನಸ್ತೇಶಿಯಾ


ಇಂಟರ್‌ವೆಂಶನಲ್ ಕಾರ್ಡಿಯಾಲಜಿ


ನಿಯೋ ನ್ಯಾಟಾಲಜಿ


ಕಾರ್ಡಿಯಾಲಜಿ


ಕ್ರಿಟಿಕಲ್ ಕೇರ್


ಡರ್ಮಿಟಾಲಜಿ


ಕಾಸ್ಮಿಟಾಲಜಿ


ಪ್ಲಾಸ್ಟಿಕ್ ಸರ್ಜರಿ


ಎಂಡೋ ಕ್ರಿನಾಲಜಿ


ಇಎನ್ ಟಿ


ಜನರಲ್ ಸರ್ಜರಿ


ಬಾರಿಯಾಟ್ರಿಕ್ ಸರ್ಜರಿ


ಇಂಟರ್ನಲ್ ಮೆಡಿಸಿನ್


ಗ್ಯಾಸ್ಟ್ರಂಟೆರಾಲಜಿ


ಕ್ಲಿನಿಕಲ್ ಪ್ಯಾಥಾಲಜಿ


ಹಿಸ್ಟೋ ಪ್ಯಾಥಾಲಜಿ


ನೆಫ್ರೋಲಜಿ


ನ್ಯೂರಾಲಜಿ


ನ್ಯೂರೋಸರ್ಜರಿ


ಒಬಿಜಿ ಒಪ್ತೊಲ್ಮಾಲಜಿ


ಆರ್ಥೋಪಿಡಿಕ್


ಸೈಕ್ಯಾಟ್ರಿ


ಪೀಡಿಯಾಟ್ರಿಕ್ ಸರ್ಜರಿ


ಪೀಡಿಯಾಟ್ರಿಕ್ಸ್


ಪಲ್ಮನಾಲಜಿ


ರೇಡಿಯಾಲಜಿ


ಎಮೆರ್ಜೆನ್ಸಿ ಮೆಡಿಸಿನ್


ರೇಮಾಟಲಜಿ


ಕಾರ್ಡಿಯಾಥೊರಾಸಿಕ್ ಸರ್ಜರಿ


ಯುರಾಲಜಿ




ಪ್ಯಾರಾ ಮೆಡಿಕಲ್ ವಿಭಾಗದಲ್ಲಿ ಈ ಕೆಳಗಿನ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.

ಇಇಜಿ ಟೆಕ್ನೀಶಿಯನ್


ಕ್ಯಾಥ್ ಲ್ಯಾಬ್ ಟೆಕ್ನೀಶಿಯನ್


ಆಕ್ಯುಪೇಶನಲ್ ಥೆರಪಿಸ್ಟ್


ಅನಸ್ತೇಶಿಯಾ ಟೆಕ್ನೀಶಿಯನ್


ಸ್ಪೀಚ್ ಥೆರಪಿಸ್ಟ್


ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್




ಸ್ಟಾಫ್ ನರ್ಸ್‌



ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಕಂಡ ಇಮೇಲ್‌ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.


careers@thumbay.com


www.thumbay.com



ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು