-->
Job opportunity at Oman- ಓಮನ್‌ನ ಪ್ರತಿಷ್ಠಿತ ಕಂಪೆನಿಯೊಂದಕ್ಕೆ ನೌಕರರು ಬೇಕಾಗಿದ್ದಾರೆ; ಉಡುಪಿಯಲ್ಲಿ ನೇರ ಸಂದರ್ಶನ- 21/10/2021

Job opportunity at Oman- ಓಮನ್‌ನ ಪ್ರತಿಷ್ಠಿತ ಕಂಪೆನಿಯೊಂದಕ್ಕೆ ನೌಕರರು ಬೇಕಾಗಿದ್ದಾರೆ; ಉಡುಪಿಯಲ್ಲಿ ನೇರ ಸಂದರ್ಶನ- 21/10/2021

ಓಮನ್‌ನ ಪ್ರತಿಷ್ಠಿತ ಕಂಪೆನಿಯೊಂದಕ್ಕೆ ನೌಕರರು ಬೇಕಾಗಿದ್ದಾರೆ; ಉಡುಪಿಯಲ್ಲಿ ನೇರ ಸಂದರ್ಶನ- 21/10/2021





ಓಮನ್‌ನಲ್ಲಿ ಇರುವ ಪ್ರತಿಷ್ಠಿತ ಮುಂಚೂನಿ ಕಂಪೆನಿಯೊಂದಕ್ಕೆ ತುರ್ತಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸುವ ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ.



ಕಂಪೆನಿಯನ್ನು ಸೇರ ಬಯಸುವ ಆಸಕ್ತ ಅಭ್ಯರ್ಥಿಗಳಿಗಾಗಿ ಉಡುಪಿಯಲ್ಲಿ ನೇರ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನೇರ ಸಂದರ್ಶನ- 21/10/2021ರಂದು ವ್ಯವಸ್ಥೆ ಮಾಡಲಾಗಿದೆ.



ಮಂಗಳೂರಿನ ಮಾಸ್ಟರ್ಸ್ ಮ್ಯಾನಪವರ್ ಸರ್ವಿಸಸ್ ಎಂಬ ಸಂಸ್ಥೆ ಈ ನೇರ ಸಂದರ್ಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.



ಹುದ್ದೆಯ ವಿವರಗಳು ಈ ಕೆಳಗಿನಂತಿದೆ.


ಎಸಿ ಎಂಜಿನಿಯರ್


ಎಸಿ ಆಂಡ್ ರೆಫ್ರಿಜರೇಷನ್ ಟೆಕ್ನೀಶಿಯನ್


ಎಸಿ ಸೂಪರ್‌ವೈಸರ್


ಮೆಕ್ಯಾನಿಕಲ್ ಎಂಜಿನಿಯರ್


ಮೆಕ್ಯಾನಿಕಲ್ ಟೆಕ್ನೀಶಿಯನ್


ಬಯೋ ಮೆಡಿಕಲ್ ಟೆಕ್ನೀಶಿಯನ್


ಬಾಯ್ಲರ್ ಟೆಕ್ನೀಶಿಯನ್


ಕಂಟ್ರೋಲ್ ರೂಮ್ ಟೆಕ್ನೀಶಿಯನ್


ಸಿವಿಲ್ ಸೂಪರ್‌ವೈಸರ್


ಸೆಂಟ್ರಲ್ ಚಿಲ್ಲರ್(Chiller) ಟೆಕ್ನೀಶಿಯನ್


ಕ್ವಾಂಟಿಟಿ ಸೂಪರ್ ವೈಸರ್


RDU ಟೆಕ್ನೀಶಿಯನ್


RO ಪ್ಲಾಂಟ್ ಆಪರೇಟರ್


ಸೀನಿಯರ್ ಬಯೋ ಮೆಡಿಕಲ್ ಟೆಕ್ನೀಶಿಯನ್


ಸ್ಟರ್ಲೈಸರ್ ಟೆಕ್ನೀಶಿಯನ್


STP ಆಪರೇಟರ್


ಮೇಂಟೆನೆನ್ಸ್ ಎಂಜಿನಿಯರ್


BMS ಎಂಜಿನಿಯರ್


ಸೀನಿಯರ್ BMS ಟೆಕ್ನೀಶಿಯನ್


ಸೀನಿಯರ್ ಡೀಸಲ್ ಜನರೇಟರ್ ಟೆಕ್ನೀಶಿಯನ್


ಬೌಲಿಂಗ್ ALY ಟೆಕ್ನೀಶಿಯನ್


ಡೀಸಲ್ ಮೆಕ್ಯಾನಿಕ್


ಎಲೆಕ್ಟ್ರ್ರಿಕಲ್ ಎಂಜಿನಿಯರ್


ಎಲೆಕ್ಟ್ರಿಕಲ್ ಸೂಪರ್ ವೈಸರ್


ಎಲೆಕ್ಟ್ರಿಕಲ್ ಟೆಕ್ನೀಶಿಯನ್


ಎಲೆಕ್ಟ್ರಿಷಿಯನ್


ಎಲೆಕ್ಟ್ರಾನಿಕ್ ಟೆಕ್ನೀಶಿಯನ್


HV ಎಲೆಕ್ಟ್ರಿಷಿಯನ್


HV ಕಂಟ್ರೋಲ್ Panel ಟೆಕ್ನೀಶಿಯನ್


HV AC Chiller ಟೆಕ್ನೀಶಿಯನ್


ಇರಿಗೇಷನ್ ಟೆಕ್ನೀಶಿಯನ್


ಡೀಸಲ್ ಜನರೇಟರ್ ಹೆಲ್ಪರ್


ವಾಟರ್ ಟ್ರೀಟ್‌ಮೆಂಟ್ ಟೆಕ್ನೀಶಿಯನ್


ಫೈರ್ ಅಲಾರ್ಮ್ ಟೆಕ್ನೀಶಿಯನ್


ಕಾರ್ಪೆಂಟರ್


ಕ್ಲೀನರ್


ಪೈಂಟರ್


ಡೆಕೊರೇಟಿವ್ ಪೈಂಟರ್


ಮೇಸ್ತ್ರಿ


ಪ್ಲಂಬರ್


ಕಿಚನ್ & ಲಾಂಡ್ರಿ ಟೆಕ್ನೀಶಿಯನ್


ಅಡುಗೆಯವರು




MASTERS MANPOWER SERICES


REGD No: B1138/KAR/PART/100/5/9847/2021


D.No. F7 2-2-62, B11, IST FLOOR, SADANANDA TOWER ANNEX, NEAR CITY BUS STAND UDUPI - 576 101



CONTACT NO.- 9892295471, 9739897330, 9820528838


Email ID: masterrstt1916@gmail.com






ದಯವಿಟ್ಟು ಗಮನಿಸಿ:


ಆಸಕ್ತರು ಈ ಪ್ರಾಯೋಜಿತ ಸುದ್ದಿಯ ಸತ್ಯಾಸತ್ಯತೆಯನ್ನೇ ತಾವೇ ಸ್ವತಃ ಪರಿಶೀಲಿಸಬೇಕು. ಈ ಪ್ರಾಯೋಜಿತ ಸುದ್ದಿಗೆ "ಇಮುಂಗಾರು" ಸುದ್ದಿಜಾಲ /  "ತುಳುನಾಡು ಮೀಡಿಯಾ ಹೌಸ್" ಸಂಸ್ಥೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ.



Ads on article

Advertise in articles 1

advertising articles 2

Advertise under the article