-->
ಬಂಟ್ವಾಳ ಗ್ಯಾಂಗ್ ರೇಪ್ ಪ್ರಕರಣ ಅಪ್ಡೇಟ್- 16 ರ ಬಾಲಕಿಯ ಪರಿಚಿತನೆ ಗ್ಯಾಂಗ್ ನಿಂದಲೆ ಅಪಹರಿಸಿ ಅತ್ಯಾಚಾರ!

ಬಂಟ್ವಾಳ ಗ್ಯಾಂಗ್ ರೇಪ್ ಪ್ರಕರಣ ಅಪ್ಡೇಟ್- 16 ರ ಬಾಲಕಿಯ ಪರಿಚಿತನೆ ಗ್ಯಾಂಗ್ ನಿಂದಲೆ ಅಪಹರಿಸಿ ಅತ್ಯಾಚಾರ!


ಮಂಗಳೂರು; ಬಂಟ್ವಾಳದಲ್ಲಿ 16 ವರ್ಷದ  ಶಾಲಾ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಾಲಕಿಯ ಪರಿಚಿತ ಯುವಕನೆ ತನ್ನ ಗ್ಯಾಂಗ್ ನೊಂದಿಗೆ ಕೃತ್ಯ ಎಸಗಿರುವುದು ತಿಳಿದುಬಂದಿದೆ.

16 ವರ್ಷ ವಯಸ್ಸಿನ ಈ ಬಾಲಕಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಪರಿಚಿತ ವ್ಯಕ್ತಿ ಗ್ಯಾಂಗ್ ನೊಂದಿಗೆ ಬಂದು ಆಕೆಯನ್ನು ಅಪಹರಿಸಿದ್ದ. ಐದು ಜನರ ತಂಡ ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರದ ಬಳಿಕ ಅಸ್ವಸ್ಥಳಾದ ಈ ಬಾಲಕಿ ಮಂಗಳೂರಿನ ಲೇಡಿಗೋಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article