ಪತ್ನಿಯ ವರದಕ್ಷಿಣೆ ಆರೋಪದಿಂದ ಬೇಸತ್ತ ಪತಿ, ಅಂಗಡಿಯಲ್ಲಿ ಕೈಕೋಳ ಧರಿಸಿ ಚಹಾ ವಿತರಣೆ!
Saturday, June 14, 2025
ರಾಜಸ್ಥಾನದ ಬಾರನ್ ಜಿಲ್ಲೆಯ ಅಂತಾ ಎಂಬ ಪಟ್ಟಣದಲ್ಲಿ ಕೃಷ್ಣ ಕುಮಾರ್ ಧಾಕಡ್ ಎಂಬಾತ ತನ್ನ ಪತ್ನಿಯಿಂದ ತನಗೆ ದಾಖಲಾದ ವರದಕ್ಷಿಣೆ ವೇದನೆ ಆರೋಪದಿಂದ (ಸೆಕ್ಷನ್ 498A) ...
-->