ಮೇ 11 ರಂದು ಉಚಿತ ನೇತ್ರ ತಪಾಸಣಾ ಶಿಬಿರ
Monday, May 5, 2025
ಹಿತೈಷಿ,ಕಾರ್ಕಳ ,ಉಚಿತ ನೇತ್ರ ತಪಾಸಣಾ ಶಿಬಿರ ,ಜಿಲ್ಲೆಯ ಖ್ಯಾತ ನೇತ್ರ ತಜ್ಞ ಹಾಗೂ ಕಾರ್ಕಳ ಐ.ಫೌಂಡೇಶನ್ ನಿರ್ದೇಶಕ ಡಾಕ್ಟರ್ ಶ್ರೀಪತಿ ಕಾಮತ್ ಇವರ ನೇತೃತ್ವದಲ್ಲಿ ಮತ್ತು ಹಿತೈಷಿ ಸಹಯೋಗದಿಂದ ದಿನಾಂಕ 11-05-2025 ನೇ ಆದಿತ್ಯವಾರ ಉಚಿತ ನೇತ್ರ ತಪಾಸಣಾ ಶಿಬಿರ/ಚಿಕಿತ್ಸೆ ನಡೆಯಲಿದೆ.
ಆಸಕ್ತರು ಇದರ ಪ್ರಯೋಜನವನ್ನು ಪಡೆಯುವಂತೆ ಕೋರಲಾಗಿದೆ.ನೇತ್ರ ತಪಾಸಣಾ ಶಿಬಿರ ಕ್ಕೆ ಬರಲು ಇಚ್ಚಿಸುವ ವರು ತಮ್ಮ ಹೆಸರನ್ನು ದಿನಾಂಕ 09-05-2025 ಮುಂಚಿತವಾಗಿ ಕಾರ್ಕಳ ಹಿತೈಷಿ ಕಚೇರಿಯಲ್ಲಿ ನೊಂದಾಯಿಸಬೇಕು.
ಶಿಬಿರದ ಸ್ಥಳ; ಶ್ರೀ ಶ್ರೀನಿವಾಸ ಕಲ್ಯಾಣ ಮಂದಿರ (ವೆಂಕಟರಮಣ ದೇವಳದ ಕೆರೆಯ ಬಳಿ.)ಬೆಳಿಗ್ಗೆ 9.00 ರಿಂದ 12.30 ರ ತನಕ ,ಹಿತೈಷಿ ಕಚೇರಿಯ ಸಮಯ ; ಸಂಜೆ 4.00 ರಿಂದ 6.00 ವರೆಗೆ ಮೊಬೈಲ್ ಸಂಖ್ಯೆ 9741848110.